iPhone ಬಳಕೆದಾರರ ಮಾರ್ಗದರ್ಶಿ
- ಸುಸ್ವಾಗತ
-
-
- iOS 18 ಜೊತೆಗೆ ಹೊಂದಾಣಿಕೆಯಾಗುವ iPhone ಮಾಡಲ್ಗಳು
- iPhone XR
- iPhone XS
- iPhone XS Max
- iPhone 11
- iPhone 11 Pro
- iPhone 11 Pro Max
- iPhone SE (2ನೇ ಜನರೇಷನ್)
- iPhone 12 mini
- iPhone 12
- iPhone 12 Pro
- iPhone 12 Pro Max
- iPhone 13 mini
- iPhone 13
- iPhone 13 Pro
- iPhone 13 Pro Max
- iPhone SE (3ನೇ ಜನರೇಷನ್)
- iPhone 14
- iPhone 14 Plus
- iPhone 14 Pro
- iPhone 14 Pro Max
- iPhone 15
- iPhone 15 Plus
- iPhone 15 Pro
- iPhone 15 Pro Max
- iPhone 16
- iPhone 16 Plus
- iPhone 16 Pro
- iPhone 16 Pro Max
- iPhone 16e
- ಬೇಸಿಕ್ಸ್ ಸೆಟಪ್ ಮಾಡಿ
- ನಿಮ್ಮ iPhone ಅನ್ನು ನಿಮ್ಮದಾಗಿಸಿಕೊಳ್ಳಿ
- ಅತ್ಯುತ್ತಮ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಿ
- ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕದಲ್ಲಿರಿ
- ನಿಮ್ಮ ಕುಟುಂಬದೊಂದಿಗೆ ಫೀಚರ್ಗಳನ್ನು ಹಂಚಿಕೊಳ್ಳಿ
- ನಿಮ್ಮ ದೈನಂದಿನ ದಿನಚರಿಗಳಿಗಾಗಿ iPhone ಬಳಸಿ
- Apple ಬೆಂಬಲದಿಂದ ತಜ್ಞರ ಸಲಹೆ
-
- iOS 18ನಲ್ಲಿ ಹೊಸದೇನಿದೆ?
-
- ಆನ್ ಮಾಡಿ ಮತ್ತು iPhone ಅನ್ನು ಸೆಟಪ್ ಮಾಡಿ
- ಎಚ್ಚರಗೊಳಿಸಿ, ಅನ್ಲಾಕ್ ಮತ್ತು ಲಾಕ್
- ಮೊಬೈಲ್ ಸೇವೆಯನ್ನು ಸೆಟಪ್ ಮಾಡಿ
- ಡ್ಯುಯಲ್ ಸಿಮ್ ಬಳಸುವುದು
- ಇಂಟರ್ನೆಟ್ಗೆ ಕನೆಕ್ಟ್ ಮಾಡಿ
- ಸೆಟ್ಟಿಂಗ್ಸ್ ಅನ್ನು ಹುಡುಕಿ
- ಮೇಲ್, ಸಂಪರ್ಕಗಳು ಮತ್ತು ಕ್ಯಾಲೆಂಡರ್ ಖಾತೆಗಳನ್ನು ಸೆಟಪ್ ಮಾಡಿ
- ಸ್ಟೇಟಸ್ ಐಕಾನ್ಗಳ ಅರ್ಥವನ್ನು ತಿಳಿಯಿರಿ
- ಬಳಕೆದಾರರ ಗೈಡ್ ಅನ್ನು ಓದಿ ಮತ್ತು ಬುಕ್ಮಾರ್ಕ್ ಮಾಡಿ
-
- ವಾಲ್ಯೂಮ್ ಅನ್ನು ಸರಿಹೊಂದಿಸಿ
- iPhone ಫ್ಲ್ಯಾಷ್ಲೈಟ್ ಅನ್ನು ಆನ್ ಅಥವಾ ಆಫ್ ಮಾಡಿ
- iPhone ಅನ್ನು ನಿಶ್ಯಬ್ದಗೊಳಿಸಿ
- ಪಿಕ್ಚರ್ ಇನ್ ಪಿಕ್ಚರ್ ಜೊತೆಗೆ ಮಲ್ಟಿಟಾಸ್ಕ್
- ಲಾಕ್ ಸ್ಕ್ರೀನ್ನಿಂದ ಫೀಚರ್ಗಳನ್ನು ಆ್ಯಕ್ಸೆಸ್ ಮಾಡಿ
- Dynamic Island ಅನ್ನು ಬಳಸಿ
- ತ್ವರಿತ ಕ್ರಿಯೆಗಳನ್ನು ನಿರ್ವಹಿಸಿ
- iPhoneನಲ್ಲಿ ಹುಡುಕಿ
- ನಿಮ್ಮ iPhone ಬಗ್ಗೆ ಮಾಹಿತಿಯನ್ನು ಪಡೆಯಿರಿ
- iPhoneನಲ್ಲಿ ಸಂಗ್ರಹಣೆಯನ್ನು ನಿರ್ವಹಿಸುವುದು
- ಮೊಬೈಲ್ ಡೇಟ ಸೆಟ್ಟಿಂಗ್ಸ್ ಅನ್ನು ನೋಡಿ ಅಥವಾ ಬದಲಾಯಿಸಿ
- iPhone ಜೊತೆಗೆ ಪ್ರಯಾಣಿಸಿ
-
- ಸೌಂಡ್ಗಳು ಮತ್ತು ವೈಬ್ರೇಶನ್ಗಳನ್ನು ಬದಲಾಯಿಸಿ
- ಆ್ಯಕ್ಷನ್ ಬಟನ್ ಅನ್ನು ಬಳಸಿ ಮತ್ತು ಕಸ್ಟಮೈಸ್ ಮಾಡಿ
- ಕಸ್ಟಮ್ ಲಾಕ್ ಸ್ಕ್ರೀನ್ ಅನ್ನು ರಚಿಸಿ
- ವಾಲ್ಪೇಪರ್ ಅನ್ನು ಬದಲಾಯಿಸಿ
- ಕಂಟ್ರೋಲ್ ಸೆಂಟರ್ ಅನ್ನು ಬಳಸಿ ಮತ್ತು ಕಸ್ಟಮೈಸ್ ಮಾಡಿ
- ಸ್ಕ್ರೀನ್ ಬ್ರೈಟ್ನೆಸ್ ಮತ್ತು ಬಣ್ಣದ ಬ್ಯಾಲೆನ್ಸ್ ಅನ್ನು ಅಡ್ಜಸ್ಟ್ ಮಾಡಿ
- iPhone ಡಿಸ್ಪ್ಲೇಯನ್ನು ದೀರ್ಘಾವಧಿಗೆ ಆನ್ ಮಾಡಿ ಇರಿಸಿ
- ಸ್ಟಾಂಡ್ಬೈ ಬಳಸಿ
- ಪಠ್ಯದ ಗಾತ್ರ ಮತ್ತು ಝೂಮ್ ಸೆಟ್ಟಿಂಗ್ ಅನ್ನು ಕಸ್ಟಮೈಸ್ ಮಾಡಿ
- ನಿಮ್ಮ iPhoneನ ಹೆಸರನ್ನು ಬದಲಾಯಿಸಿ
- ದಿನಾಂಕ ಮತ್ತು ಸಮಯವನ್ನು ಬದಲಾಯಿಸಿ
- ಭಾಷೆ ಮತ್ತು ಪ್ರದೇಶವನ್ನು ಬದಲಾಯಿಸಿ
- ಡಿಫಾಲ್ಟ್ ಆ್ಯಪ್ಗಳನ್ನು ಬದಲಾಯಿಸಿ
- ನಿಮ್ಮ ಡಿಫಾಲ್ಟ್ ಸರ್ಚ್ ಎಂಜಿನ್ ಅನ್ನು ಬದಲಾಯಿಸಿ
- ನಿಮ್ಮ iPhone ಸ್ಕ್ರೀನ್ ಅನ್ನು ತಿರುಗಿಸಿ
- ಹಂಚಿಕೆ ಆಯ್ಕೆಗಳನ್ನು ಕಸ್ಟಮೈಸ್ ಮಾಡಿ
-
- ಕೀಬೋರ್ಡ್ಗಳನ್ನು ಸೇರಿಸಿ ಅಥವಾ ಬದಲಾಯಿಸಿ
- ಎಮೋಜಿ, Memoji ಮತ್ತು ಸ್ಟಿಕ್ಕರ್ಗಳನ್ನು ಸೇರಿಸಿ
- ಸ್ಕ್ರೀನ್ಶಾಟ್ ತೆಗೆದುಕೊಳ್ಳಿ
- ಸ್ಕ್ರೀನ್ ರೆಕಾರ್ಡಿಂಗ್ ತೆಗೆದುಕೊಳ್ಳಿ
- ಫಾರ್ಮ್ಗಳನ್ನು ಭರ್ತಿ ಮಾಡಿ, ಡಾಕ್ಯುಮಂಟ್ಗಳಿಗೆ ಸಹಿ ಮಾಡಿ ಮತ್ತು ಸಹಿಗಳನ್ನು ರಚಿಸಿ
- ಫೋಟೋ ಅಥವಾ ವೀಡಿಯೊದಲ್ಲಿರುವ ಕಂಟೆಂಟ್ನೊಂದಿಗೆ ಸಂವಹನ ನಡೆಸಿ
- ನಿಮ್ಮ ಫೋಟೋಗಳು ಮತ್ತು ವೀಡಿಯೊಗಳಲ್ಲಿರುವ ವಸ್ತುಗಳನ್ನು ಗುರುತಿಸಿ
- ಫೋಟೋ ಹಿನ್ನೆಲೆಯಿಂದ ವ್ಯಕ್ತಿ ಅಥವಾ ವಸ್ತುವನ್ನು ಎತ್ತಿಕೊಳ್ಳಿ
-
-
- ಕ್ಯಾಮರಾ ಬೇಸಿಕ್ಸ್
- ನಿಮ್ಮ ಶಾಟ್ ಅನ್ನು ಸೆಟಪ್ ಮಾಡಿ
- ಫೋಟೋಗ್ರಾಫಿಕ್ ಶೈಲಿಗಳನ್ನು ಬಳಸಿ
- ಇತ್ತೀಚಿನ ಜನರೇಷನ್ ಫೋಟೋಗ್ರಾಫಿಕ್ ಶೈಲಿಗಳನ್ನು ಬಳಸಿ
- Live Photos ತೆಗೆದುಕೊಳ್ಳಿ
- ಬರ್ಸ್ಟ್ ಮೋಡ್ ಶಾಟ್ಗಳನ್ನು ತೆಗೆದುಕೊಳ್ಳಿ
- ಸೆಲ್ಫಿ ತೆಗೆದುಕೊಳ್ಳುವುದು
- ಪನೋರಮಿಕ್ ಫೋಟೋಗಳನ್ನು ತೆಗೆದುಕೊಳ್ಳಿ
- ಮ್ಯಾಕ್ರೋ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಿ
- ಪೋರ್ಟ್ರೇಟ್ ಅನ್ನು ತೆಗೆದುಕೊಳ್ಳಿ
- ನೈಟ್ ಮೋಡ್ ಫೋಟೋಗಳನ್ನು ತೆಗೆದುಕೊಳ್ಳಿ
- Apple ProRAW ಫೋಟೋಗಳನ್ನು ತೆಗೆದುಕೊಳ್ಳಿ
- ಕ್ಯಾಮರಾ ಕಂಟ್ರೋಲ್ ಬಳಸಿ
- ಮತ್ತೊಂದು ಆ್ಯಪ್ ತೆರೆಯಲು ಕ್ಯಾಮರಾ ಕಂಟ್ರೋಲ್ ಅನ್ನು ಬಳಸಿ
- ಶಟರ್ ವಾಲ್ಯೂಮ್ ಅನ್ನು ಸರಿಹೊಂದಿಸಿ
- HDR ಕ್ಯಾಮರಾ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ
- ವೀಡಿಯೊಗಳನ್ನು ರೆಕಾರ್ಡ್ ಮಾಡಿ
- Apple Vision Proಗಾಗಿ ಸ್ಪೇಷಿಯಲ್ ಫೋಟೋಗಳನ್ನು ತೆಗೆದುಕೊಳ್ಳಿ ಮತ್ತು ಸ್ಪೇಷಿಯಲ್ ವೀಡಿಯೊಗಳನ್ನು ರೆಕಾರ್ಡ್ ಮಾಡಿ
- ಸೌಂಡ್ ರೆಕಾರ್ಡಿಂಗ್ ಆಯ್ಕೆಗಳನ್ನು ಬದಲಾಯಿಸುವುದು
- ProRes ವೀಡಿಯೊಗಳನ್ನು ರೆಕಾರ್ಡ್ ಮಾಡಿ
- ಸಿನೆಮ್ಯಾಟಿಕ್ ಮೋಡ್ನಲ್ಲಿ ವೀಡಿಯೊಗಳನ್ನು ರೆಕಾರ್ಡ್ ಮಾಡಿ
- ವೀಡಿಯೊ ರೆಕಾರ್ಡಿಂಗ್ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
- ಕ್ಯಾಮರಾ ಸೆಟ್ಟಿಂಗ್ಸ್ ಸೇವ್ ಮಾಡಿ
- ಮುಖ್ಯ ಮತ್ತು Fusion ಕ್ಯಾಮರಾ ಲೆನ್ಸ್ ಅನ್ನು ಕಸ್ಟಮೈಸ್ ಮಾಡಿ
- ಸುಧಾರಿತ ಕ್ಯಾಮರಾ ಸೆಟ್ಟಿಂಗ್ಸ್ ಬದಲಾಯಿಸಿ
- ಫೋಟೋಗಳನ್ನು ನೋಡಿ, ಹಂಚಿಕೊಳ್ಳಿ ಮತ್ತು ಪ್ರಿಂಟ್ ಮಾಡಿ
- ಲೈವ್ ಪಠ್ಯವನ್ನು ಬಳಸಿ
- QR ಕೋಡ್ ಸ್ಕ್ಯಾನ್ ಮಾಡಿ
-
-
-
- ಕ್ಯಾಲೆಂಡರ್ ಆ್ಯಪ್ನಲ್ಲಿ ಇವೆಂಟ್ಗಳನ್ನು ರಚಿಸಿ ಮತ್ತು ಎಡಿಟ್ ಮಾಡಿ
- ಆಹ್ವಾನಗಳನ್ನು ಕಳುಹಿಸಿ
- ಆಹ್ವಾನಗಳಿಗೆ ಪ್ರತ್ಯುತ್ತರಿಸಿ
- ನೀವು ಇವೆಂಟ್ಗಳನ್ನು ನೋಡುವ ರೀತಿಯನ್ನು ಬದಲಾಯಿಸಿ
- ಇವೆಂಟ್ಗಳಿಗಾಗಿ ಹುಡುಕಿ
- ಕ್ಯಾಲೆಂಡರ್ ಆ್ಯಪ್ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
- ಬೇರೊಂದು ಸಮಯವಲಯದಲ್ಲಿ ಇವೆಂಟ್ಗಳನ್ನು ನಿಗದಿಪಡಿಸಿ ಅಥವಾ ಪ್ರದರ್ಶಿಸಿ
- ಇವೆಂಟ್ಗಳ ಟ್ರ್ಯಾಕ್ ಇಟ್ಟುಕೊಳ್ಳಿ
- ಒಂದಕ್ಕಿಂತ ಹೆಚ್ಚು ಕ್ಯಾಲೆಂಡರ್ಗಳನ್ನು ಬಳಸಿ
- ರಿಮೈಂಡರ್ಸ್ ಬಳಸಿ
- ರಜಾದಿನಗಳ ಕ್ಯಾಲೆಂಡರ್ ಅನ್ನು ಬಳಸಿ
- iCloud ಕ್ಯಾಲೆಂಡರ್ಗಳನ್ನು ಹಂಚಿಕೊಳ್ಳಿ
- ದಿಕ್ಸೂಚಿ
-
- ಸಂಪರ್ಕ ಮಾಹಿತಿಯನ್ನು ಸೇರಿಸಿ ಮತ್ತು ಬಳಸಿ
- ಸಂಪರ್ಕಗಳನ್ನು ಎಡಿಟ್ ಮಾಡಿ
- ನಿಮ್ಮ ಸಂಪರ್ಕದ ಮಾಹಿತಿಯನ್ನು ಸೇರಿಸಿ
- ಖಾತೆಗಳನ್ನು ಸೇರಿಸಿ ಅಥವಾ ತೆಗೆದುಹಾಕಿ
- ನಿಮ್ಮ ಸಂಪರ್ಕದ ಮಾಹಿತಿಯನ್ನು ಹಂಚಿಕೊಳ್ಳಲು iPhoneನಲ್ಲಿನ NameDrop ಅನ್ನು ಬಳಸಿ
- ಫೋನ್ ಆ್ಯಪ್ನ ಸಂಪರ್ಕಗಳನ್ನು ಬಳಸಿ
- ಡ್ಯೂಪ್ಲಿಕೇಟ್ ಸಂಪರ್ಕಗಳನ್ನು ವಿಲೀನಗೊಳಿಸಿ ಅಥವಾ ಮರೆಮಾಡಿ
- ಸಾಧನಗಳಾದ್ಯಂತ ಸಂಪರ್ಕಗಳನ್ನು ಸಿಂಕ್ ಮಾಡಿ
- ಸಂಪರ್ಕಗಳನ್ನು ಇಂಪೋರ್ಟ್ ಮಾಡಿ
- ಸಂಪರ್ಕಗಳನ್ನು ಎಕ್ಸ್ಪೋರ್ಟ್ ಮಾಡಿ
-
- FaceTime ಬಳಕೆಯನ್ನು ಪ್ರಾರಂಭಿಸಿ
- FaceTime ಲಿಂಕ್ ಅನ್ನು ರಚಿಸಿ
- Live Photo ತೆಗೆದುಕೊಳ್ಳಿ
- ಆಡಿಯೊ ಕರೆಯನ್ನು ರೆಕಾರ್ಡ್ ಮಾಡಿ ಮತ್ತು ಟ್ರಾನ್ಸ್ಕ್ರೈಬ್ ಮಾಡಿ
- FaceTime ಕರೆಯಲ್ಲಿ ಲೈವ್ ಕ್ಯಾಪ್ಶನ್ಗಳನ್ನು ಆನ್ ಮಾಡಿ
- ಕರೆಯ ಸಂದರ್ಭದಲ್ಲಿ ಇತರ ಆ್ಯಪ್ಗಳನ್ನು ಬಳಸಿ
- ಗುಂಪು FaceTime ಕರೆಯನ್ನು ಮಾಡಿ
- ಭಾಗವಹಿಸುವವರನ್ನು ಗ್ರಿಡ್ನಲ್ಲಿ ವೀಕ್ಷಿಸಿ
- ಜೊತೆಯಾಗಿ ವೀಕ್ಷಿಸಲು, ಆಲಿಸಲು ಮತ್ತು ಪ್ಲೇ ಮಾಡಲು SharePlayಯನ್ನು ಬಳಸಿ
- FaceTime ಕರೆಯಲ್ಲಿ ನಿಮ್ಮ ಸ್ಕ್ರೀನ್ ಅನ್ನು ಹಂಚಿಕೊಳ್ಳಿ
- FaceTime ಕರೆಯಲ್ಲಿ ರಿಮೋಟ್ ಕಂಟ್ರೋಲ್ ಅನ್ನು ವಿನಂತಿಸಿ ಅಥವಾ ನೀಡಿ
- FaceTime ಮೂಲಕ ಡಾಕ್ಯುಮಂಟ್ ಒಂದರಲ್ಲಿ ಕೊಲಾಬೊರೇಟ್ ಮಾಡಿ
- ವೀಡಿಯೊ ಕಾನ್ಫರೆನ್ಸಿಂಗ್ ಫೀಚರ್ಗಳನ್ನು ಬಳಸಿ
- FaceTime ಕರೆಯನ್ನು ಮತ್ತೊಂದು Apple ಸಾಧನಕ್ಕೆ ವರ್ಗಾಯಿಸಿ
- ನಿಮ್ಮ FaceTime ವೀಡಿಯೊ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
- FaceTime ಆಡಿಯೊ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
- ನಿಮ್ಮ ಗೋಚರತೆಯನ್ನು ಬದಲಾಯಿಸಿ
- ಕರೆಯನ್ನು ತೊರೆಯಿರಿ ಅಥವಾ ಸಂದೇಶ ಆ್ಯಪ್ಗೆ ಸ್ವಿಚ್ ಮಾಡಿ
- ಅಪರಿಚಿತ ಕರೆ ಮಾಡುವವರಿಂದ ಬರುವ FaceTime ಕರೆಗಳನ್ನು ಬ್ಲಾಕ್ ಮಾಡಿ ಮತ್ತು ನಿಶ್ಯಬ್ದಗೊಳಿಸಿ
- ಕರೆಯನ್ನು ಸ್ಪ್ಯಾಮ್ ಎಂದು ವರದಿ ಮಾಡಿ
-
- ಫೈಲ್ಸ್ ಬೇಸಿಕ್ಸ್
- ಫೈಲ್ಗಳು ಮತ್ತು ಫೋಲ್ಡರ್ಗಳನ್ನು ಮಾರ್ಪಡಿಸಿ
- ಫೈಲ್ಗಳು ಮತ್ತು ಫೋಲ್ಡರ್ಗಳನ್ನು ಹುಡುಕಿ
- ಫೈಲ್ಗಳು ಮತ್ತು ಫೋಲ್ಡರ್ಗಳನ್ನು ವ್ಯವಸ್ಥಿತಗೊಳಿಸಿ
- ಫೈಲ್ಸ್ ಆ್ಯಪ್ನಿಂದ ಫೈಲ್ಗಳನ್ನು ಕಳುಹಿಸಿ
- iCloud Drive ಅನ್ನು ಸೆಟಪ್ ಮಾಡಿ
- iCloud Drive ನಲ್ಲಿ ಫೈಲ್ಗಳು ಮತ್ತು ಫೋಲ್ಡರ್ಗಳನ್ನು ಹಂಚಿಕೊಳ್ಳಿ
- ಫೈಲ್ಗಳನ್ನು iPhoneನಿಂದ ಸಂಗ್ರಹಣಾ ಸಾಧನ, ಸರ್ವರ್ ಅಥವಾ ಕ್ಲೌಡ್ಗೆ ವರ್ಗಾಯಿಸಿ
-
-
- AirTag ಅನ್ನು ಸೇರಿಸಿ
- iPhoneನಲ್ಲಿನ ಹುಡುಕಿ ಆ್ಯಪ್ನಲ್ಲಿ AirTag ಅನ್ನು ಅಥವಾ ಇತರ ಐಟಮ್ ಅನ್ನು ಹಂಚಿಕೊಳ್ಳಿ
- iPhoneನಲ್ಲಿನ ಹುಡುಕಿ ಆ್ಯಪ್ನಲ್ಲಿ ಕಳೆದುಹೋದ ಐಟಮ್ನ ಸ್ಥಳವನ್ನು ಹಂಚಿಕೊಳ್ಳುವುದು
- ಥರ್ಡ್-ಪಾರ್ಟಿ ಐಟಮ್ ಅನ್ನು ಸೇರಿಸಿ
- ನೀವು ಐಟಮ್ ಅನ್ನು ಬಿಟ್ಟು ಹೋದರೆ ಸೂಚನೆ ಪಡೆಯಿರಿ
- ಐಟಮ್ ಅನ್ನು ಪತ್ತೆಹಚ್ಚಿ
- ಐಟಮ್ ಕಳೆದುಹೋಗಿದೆ ಎಂದು ಗುರುತಿಸಿ
- ಐಟಮ್ ಅನ್ನು ತೆಗೆದುಹಾಕಿ
- ನಕ್ಷೆಯ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ
- ಹುಡುಕಿ ಆ್ಯಪ್ ಅನ್ನು ಆಫ್ ಮಾಡಿ
-
- Freeform ಬಳಕೆಯನ್ನು ಪ್ರಾರಂಭಿಸಿ
- Freeform ಬೋರ್ಡ್ ಅನ್ನು ರಚಿಸಿ
- ಡ್ರಾ ಮಾಡಿ ಮತ್ತು ಕೈಯಿಂದ ಬರೆಯಿರಿ
- ಕೈಬರಹದ ಗಣಿತದ ಸಮಸ್ಯೆಗಳನ್ನು ಪರಿಹರಿಸಿ
- ಸ್ಟಿಕಿ ಟಿಪ್ಪಣಿಗಳು, ಆಕಾರಗಳು ಮತ್ತು ಟೆಕ್ಸ್ಟ್ ಬಾಕ್ಸ್ಗಳಲ್ಲಿ ಪಠ್ಯವನ್ನು ಸೇರಿಸಿ
- ಆಕಾರಗಳು, ರೇಖೆಗಳು ಮತ್ತು ಬಾಣಗಳನ್ನು ಸೇರಿಸಿ
- ರೇಖಾಚಿತ್ರಗಳನ್ನು ಸೇರಿಸಿ
- ಫೋಟೋಗಳು, ವೀಡಿಯೊಗಳು ಮತ್ತು ಇತರ ಫೈಲ್ಗಳನ್ನು ಸೇರಿಸಿ
- ಸ್ಥಿರವಾದ ಶೈಲಿಗಳನ್ನು ಅನ್ವಯಿಸಿ
- ಬೋರ್ಡ್ ಮೇಲೆ ಐಟಂಗಳನ್ನು ಇರಿಸಿ
- ನ್ಯಾವಿಗೇಟ್ ಮಾಡಿ ಮತ್ತು ದೃಶ್ಯಗಳನ್ನು ಪ್ರಸ್ತುತಪಡಿಸಿ
- ಕಾಪಿ ಅಥವಾ PDF ಅನ್ನು ಕಳುಹಿಸಿ
- ಬೋರ್ಡ್ ಅನ್ನು ಪ್ರಿಂಟ್ ಮಾಡಿ
- ಬೋರ್ಡ್ಗಳನ್ನು ಹಂಚಿಕೊಳ್ಳಿ ಮತ್ತು ಕೊಲಾಬೊರೇಟ್ ಮಾಡಿ
- Freeform ಬೋರ್ಡ್ಗಳನ್ನು ಹುಡುಕಿ
- ಬೋರ್ಡ್ಗಳನ್ನು ಡಿಲೀಟ್ ಮಾಡಿ ಮತ್ತು ರಿಕವರ್ ಮಾಡಿ
- Freeform ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
-
- ಮನೆ ಆ್ಯಪ್ನ ಪರಿಚಯ
- Apple Homeನ ಹೊಸ ಆವೃತ್ತಿಗೆ ಅಪ್ಗ್ರೇಡ್ ಮಾಡಿ
- ಆ್ಯಕ್ಸೆಸರಿಗಳನ್ನು ಸೆಟಪ್ ಮಾಡಿ
- ಆ್ಯಕ್ಸೆಸರಿಗಳನ್ನು ನಿಯಂತ್ರಿಸಿ
- Siri ಬಳಸಿ ನಿಮ್ಮ ಮನೆಯನ್ನು ನಿಯಂತ್ರಿಸುವುದು
- ನಿಮ್ಮ ಎನರ್ಜಿ ಬಳಕೆಯನ್ನು ಪ್ಲ್ಯಾನ್ ಮಾಡಲು ಗ್ರಿಡ್ ಫೋರ್ಕಾಸ್ಟ್ ಅನ್ನು ಬಳಸಿ
- ವಿದ್ಯುತ್ ಬಳಕೆ ಮತ್ತು ದರಗಳನ್ನು ನೋಡಿ
- HomePod ಅನ್ನು ಸೆಟಪ್ ಮಾಡಿ
- ನಿಮ್ಮ ಮನೆಯನ್ನು ದೂರದಿಂದಲೇ ನಿಯಂತ್ರಿಸಿ
- ದೃಶ್ಯಗಳನ್ನು ರಚಿಸಿ ಮತ್ತು ಬಳಸಿ
- ಆಟೋಮೇಷನ್ಗಳನ್ನು ಬಳಸಿ
- ಭದ್ರತಾ ಕ್ಯಾಮರಾಗಳನ್ನು ಸೆಟಪ್ ಮಾಡಿ
- ಮುಖ ಗುರುತಿಸುವಿಕೆಯನ್ನು ಬಳಸಿ
- iPhone ಅಥವಾ Apple Watchನಲ್ಲಿ ಮನೆ ಕೀಯೊಂದಿಗೆ ನಿಮ್ಮ ಬಾಗಿಲನ್ನು ಅನ್ಲಾಕ್ ಮಾಡುವುದು
- ರೂಟರ್ ಅನ್ನು ಕಾನ್ಫಿಗರ್ ಮಾಡಿ
- ಆ್ಯಕ್ಸೆಸರಿಗಳನ್ನು ನಿಯಂತ್ರಿಸಲು ಇತರರನ್ನು ಆಹ್ವಾನಿಸಿ
- ಇನ್ನಷ್ಟು ಮನೆಗಳನ್ನು ಸೇರಿಸಿ
-
- iPhone ಅನ್ನು ಮ್ಯಾಗ್ನಿಫೈಯಿಂಗ್ ಗ್ಲಾಸ್ನಂತೆ ಬಳಸುವುದು
- ಕಂಟ್ರೋಲ್ಗಳನ್ನು ಕಸ್ಟಮೈಸ್ ಮಾಡಿ
-
- ನಿಮ್ಮ ಸುತ್ತಮುತ್ತಲಿನ ವಿಶುವಲ್ ಮಾಹಿತಿಯ ಲೈವ್ ವಿವರಣೆಗಳನ್ನು ಪಡೆಯಿರಿ
- ನಿಮ್ಮ ಸುತ್ತಮುತ್ತಲಿನ ಜನರನ್ನು ಗುರುತಿಸಿ
- ನಿಮ್ಮ ಸುತ್ತಮುತ್ತಲಿನ ಪೀಠೋಪಕರಣಗಳನ್ನು ಗುರುತಿಸಿ
- ನಿಮ್ಮ ಸುತ್ತಮುತ್ತಲಿನ ಬಾಗಿಲುಗಳನ್ನು ಗುರುತಿಸಿ
- ನಿಮ್ಮ ಸುತ್ತಮುತ್ತಲಿನ ಪಠ್ಯವನ್ನು ಗುರುತಿಸಿ ಮತ್ತು ಅದನ್ನು ಜೋರಾಗಿ ಓದುವಂತೆ ಮಾಡಿ
- ಲೈವ್ ಗುರುತಿಸುವಿಕೆಗಾಗಿ ಶಾರ್ಟ್ಕಟ್ಗಳನ್ನು ಸೆಟಪ್ ಮಾಡಿ
-
- ನಿಮ್ಮ ಈಮೇಲ್ ಅನ್ನು ಪರಿಶೀಲಿಸಿ
- ವರ್ಗಗಳನ್ನು ಬಳಸುವುದು
- ಈಮೇಲ್ ನೋಟಿಫಿಕೇಷನ್ಗಳನ್ನು ಸೆಟ್ ಮಾಡಿ
- ಈಮೇಲ್ಗಾಗಿ ಹುಡುಕಿ
- ಮೇಲ್ಬಾಕ್ಸ್ಗಳಲ್ಲಿ ಈಮೇಲ್ ಅನ್ನು ವ್ಯವಸ್ಥಿತಗೊಳಿಸಿ
- Mail ಆ್ಯಪ್ನ ಸೆಟ್ಟಿಂಗ್ಸ್ ಬದಲಾಯಿಸಿ
- ಈಮೇಲ್ಗಳನ್ನು ಡಿಲೀಟ್ ಮಾಡಿ ಮತ್ತು ರಿಕವರ್ ಮಾಡಿ
- Mail ವಿಜೆಟ್ ಅನ್ನು ನಿಮ್ಮ ಹೋಮ್ ಸ್ಕ್ರೀನ್ಗೆ ಸೇರಿಸಿ
- ಈಮೇಲ್ಗಳನ್ನು ಪ್ರಿಂಟ್ ಮಾಡಿ
-
- ನಕ್ಷೆ ಬಳಕೆಯನ್ನು ಪ್ರಾರಂಭಿಸಿ
- ನಿಮ್ಮ ಸ್ಥಳ ಮತ್ತು ನಕ್ಷೆಯ ವ್ಯೂ ಅನ್ನು ಸೆಟ್ ಮಾಡಿ
-
- ನಿಮ್ಮ ಮನೆ, ಕೆಲಸ ಅಥವಾ ಶಾಲೆಯ ವಿಳಾಸವನ್ನು ಸೆಟ್ ಮಾಡುವುದು
- ಪ್ರಯಾಣದ ದಾರಿಗಳನ್ನು ಪಡೆಯುವ ವಿಧಾನಗಳು
- ಡ್ರೈವಿಂಗ್ ಮಾರ್ಗ ನಿರ್ದೇಶನಗಳನ್ನು ಪಡೆಯುವುದು
- ಎಲೆಕ್ಟ್ರಿಕ್ ವಾಹನದ ರೂಟಿಂಗ್ ಅನ್ನು ಸೆಟಪ್ ಮಾಡಿ
- ಮಾರ್ಗದ ಅವಲೋಕನ ಅಥವಾ ತಿರುವುಗಳ ಪಟ್ಟಿಯನ್ನು ನೋಡಿ
- ನಿಮ್ಮ ಮಾರ್ಗದಲ್ಲಿನ ನಿಲುಗಡೆಗಳನ್ನು ಬದಲಾಯಿಸಿ ಅಥವಾ ಸೇರಿಸಿ
- ನಿಮ್ಮ ಪಾರ್ಕ್ ಮಾಡಲಾದ ಕಾರ್ ಅನ್ನು ತಲುಪಲು ಮಾರ್ಗ ನಿರ್ದೇಶನಗಳನ್ನು ಪಡೆಯಿರಿ
- ನಡಿಗೆಯ ಮಾರ್ಗ ನಿರ್ದೇಶನಗಳನ್ನು ಪಡೆಯುವುದು
- ನಡಿಗೆಗಳು ಅಥವಾ ಹೈಕ್ಗಳನ್ನು ಸೇವ್ ಮಾಡಿ
- ಸಾರಿಗೆಯ ಮಾರ್ಗ ನಿರ್ದೇಶನಗಳನ್ನು ಪಡೆಯುವುದು
- ಸೈಕ್ಲಿಂಗ್ ಮಾರ್ಗ ನಿರ್ದೇಶನಗಳನ್ನು ಪಡೆಯುವುದು
- ರೈಡ್ಗಳನ್ನು ಬುಕ್ ಮಾಡಿ
- ಆಫ್ಲೈನ್ ನಕ್ಷೆಗಳನ್ನು ಡೌನ್ಲೋಡ್ ಮಾಡಿ
-
- ಸ್ಥಳಗಳಿಗಾಗಿ ಹುಡುಕಿ
- ಸಮೀಪದ ಆಕರ್ಷಣೆಗಳು, ರೆಸ್ಟೋರೆಂಟ್ಗಳು ಮತ್ತು ಸೇವೆಗಳನ್ನು ಹುಡುಕಿ
- ವಿಮಾನ ನಿಲ್ದಾಣಗಳು ಅಥವಾ ಮಾಲ್ಗಳನ್ನು ಎಕ್ಸ್ಪ್ಲೋರ್ ಮಾಡಿ
- ಸ್ಥಳಗಳ ಕುರಿತು ಮಾಹಿತಿ ಪಡೆಯಿರಿ
- ನಿಮ್ಮ ಲೈಬ್ರರಿಗೆ ಸ್ಥಳಗಳು ಮತ್ತು ಟಿಪ್ಪಣಿಗಳನ್ನು ಸೇರಿಸಿ
- ಸ್ಥಳಗಳನ್ನು ಹಂಚಿಕೊಳ್ಳಿ
- ಪಿನ್ ಮೂಲಕ ಸ್ಥಳವೊಂದನ್ನು ಗುರುತು ಮಾಡಿ
- ಸ್ಥಳಗಳಿಗೆ ರೇಟಿಂಗ್ ನೀಡಿ ಮತ್ತು ಫೋಟೋಗಳನ್ನು ಸೇರಿಸಿ
- ಮಾರ್ಗದರ್ಶಿಗಳೊಂದಿಗೆ ಸ್ಥಳಗಳನ್ನು ಎಕ್ಸ್ಪ್ಲೋರ್ ಮಾಡಿ
- ಕಸ್ಟಮ್ ಮಾರ್ಗದರ್ಶಿಗಳ ಮೂಲಕ ಸ್ಥಳಗಳನ್ನು ವ್ಯವಸ್ಥಿತಗೊಳಿಸಿ
- ಸ್ಥಳದ ಇತಿಹಾಸವನ್ನು ತೆರವುಗೊಳಿಸಿ
- ಇತ್ತೀಚಿನ ಮಾರ್ಗ ನಿರ್ದೇಶನಗಳನ್ನು ಡಿಲೀಟ್ ಮಾಡಿ
- ನಕ್ಷೆ ಆ್ಯಪ್ನಲ್ಲಿನ ಸಮಸ್ಯೆಯನ್ನು ವರದಿ ಮಾಡಿ
-
- ಸಂದೇಶ ಆ್ಯಪ್ ಅನ್ನು ಸೆಟಪ್ ಮಾಡಿ
- iMessage ಕುರಿತು
- ಸಂದೇಶಗಳನ್ನು ಕಳುಹಿಸಿ ಮತ್ತು ಅವುಗಳಿಗೆ ಪ್ರತ್ಯುತ್ತರಿಸಿ
- ಸ್ಯಾಟಲೈಟ್ ಮೂಲಕ ಪಠ್ಯ ಸಂದೇಶ ಕಳುಹಿಸುವುದು
- ನಂತರದ ಸಮಯದಲ್ಲಿ ಕಳುಹಿಸುವುದಕ್ಕಾಗಿ ಪಠ್ಯ ಸಂದೇಶವೊಂದನ್ನು ನಿಗದಿಪಡಿಸುವುದು
- ಸಂದೇಶಗಳನ್ನು ಅನ್ಸೆಂಡ್ ಮಾಡಿ ಮತ್ತು ಎಡಿಟ್ ಮಾಡಿ
- ಸಂದೇಶಗಳ ಟ್ರ್ಯಾಕ್ ಇಟ್ಟುಕೊಳ್ಳಿ
- ಹುಡುಕಿ
- ಸಂದೇಶಗಳನ್ನು ಫಾರ್ವರ್ಡ್ ಮಾಡಿ ಮತ್ತು ಹಂಚಿಕೊಳ್ಳಿ
- ಗುಂಪು ಸಂಭಾಷಣೆಗಳು
- ಸ್ಕ್ರೀನ್ಗಳನ್ನು ಹಂಚಿಕೊಳ್ಳಿ
- ಪ್ರಾಜೆಕ್ಟ್ಗಳಲ್ಲಿ ಕೊಲಾಬೊರೇಟ್ ಮಾಡಿ
- iMessage ಆ್ಯಪ್ಗಳನ್ನು ಬಳಸಿ
- ಫೋಟೋಗಳು ಅಥವಾ ವೀಡಿಯೊಗಳನ್ನು ತೆಗೆದುಕೊಳ್ಳಿ ಮತ್ತು ಎಡಿಟ್ ಮಾಡಿ
- ಫೋಟೋಗಳು, ಲಿಂಕ್ಗಳು ಮತ್ತು ಇತ್ಯಾದಿಗಳನ್ನು ಹಂಚಿಕೊಳ್ಳಿ
- ಸ್ಟಿಕರ್ಗಳನ್ನು ಕಳುಹಿಸಿ
- Memojiಯನ್ನು ರಚಿಸಿ ಮತ್ತು ಕಳುಹಿಸಿ
- Tapbackಗಳೊಂದಿಗೆ ಪ್ರತಿಕ್ರಿಯಿಸಿ
- ಸಂದೇಶಗಳನ್ನು ಸ್ಟೈಲ್ ಮತ್ತು ಆ್ಯನಿಮೇಟ್ ಮಾಡಿ
- ಸಂದೇಶಗಳನ್ನು ಬಿಡಿಸಿ ಮತ್ತು ಕೈಯಿಂದ ಬರೆಯಿರಿ
- GIFಗಳನ್ನು ಕಳುಹಿಸಿ ಮತ್ತು ಸೇವ್ ಮಾಡಿ
- ಪಾವತಿಗಳನ್ನು ವಿನಂತಿಸಿ, ಕಳುಹಿಸಿ ಮತ್ತು ಸ್ವೀಕರಿಸಿ
- ಆಡಿಯೊ ಸಂದೇಶಗಳನ್ನು ಕಳುಹಿಸಿ ಮತ್ತು ಸ್ವೀಕರಿಸಿ
- ನಿಮ್ಮ ಸ್ಥಳವನ್ನು ಹಂಚಿಕೊಳ್ಳಿ
- ಓದಿದ ಸ್ವೀಕೃತಿಗಳನ್ನು ಆನ್ ಅಥವಾ ಆಫ್ ಮಾಡಿ
- ನೋಟಿಫಿಕೇಷನ್ಗಳನ್ನು ಬದಲಾಯಿಸಿ
- ಸಂದೇಶಗಳನ್ನು ಬ್ಲಾಕ್ ಮಾಡಿ, ಫಿಲ್ಟರ್ ಮಾಡಿ ಮತ್ತು ವರದಿ ಮಾಡಿ
- ಸಂದೇಶಗಳು ಮತ್ತು ಅಟ್ಯಾಚ್ಮೆಂಟ್ಗಳನ್ನು ಡಿಲೀಟ್ ಮಾಡಿ
- ಡಿಲೀಟ್ ಮಾಡಲಾದ ಸಂದೇಶಗಳನ್ನು ರಿಕವರ್ ಮಾಡಿ
-
- ಸಂಗೀತವನ್ನು ಪಡೆಯಿರಿ
-
-
- ಸಂಗೀತವನ್ನು ಪ್ಲೇ ಮಾಡಿ
- ಸಂಗೀತ ಪ್ಲೇಯರ್ ಕಂಟ್ರೋಲ್ಗಳನ್ನು ಬಳಸಿ
- ಸಂಗೀತವನ್ನು ಪ್ಲೇ ಮಾಡಲು Siriಯನ್ನು ಬಳಸಿ
- lossless ಆಡಿಯೊ ಪ್ಲೇ ಮಾಡಿ
- ಸ್ಪೇಷಿಯಲ್ ಆಡಿಯೊ ಪ್ಲೇ ಮಾಡಿ
- ರೇಡಿಯೊ ಆಲಿಸಿ
- SharePlay ಬಳಸಿ ಸಂಗೀತವನ್ನು ಒಟ್ಟಿಗೆ ಪ್ಲೇ ಮಾಡಿ
- ಕಾರಿನಲ್ಲಿ ಒಟ್ಟಿಗೆ ಸಂಗೀತವನ್ನು ಪ್ಲೇ ಮಾಡಿ
- ಸೌಂಡ್ ಅನ್ನು ಸರಿಹೊಂದಿಸಿ
- ನಿಮ್ಮ ಸಂಗೀತವನ್ನು ಸರದಿಯಲ್ಲಿ ಇರಿಸಿ
- ಹಾಡುಗಳನ್ನು ಷಫಲ್ ಮಾಡಿ ಅಥವಾ ಪುನರಾವರ್ತಿಸಿ
- Apple Music ಜೊತೆಗೂಡಿ ಹಾಡಿ
- ಹಾಡಿನ ಕ್ರೆಡಿಟ್ಗಳು ಮತ್ತು ಸಾಹಿತ್ಯವನ್ನು ತೋರಿಸಿ
- ನೀವು ಯಾವುದನ್ನು ಆನಂದಿಸಿರುವಿರಿ ಎಂಬುದನ್ನು Apple Musicಗೆ ಹೇಳಿ
-
- News ಬಳಕೆಯನ್ನು ಪ್ರಾರಂಭಿಸಿ
- News ವಿಜೆಟ್ಗಳನ್ನು ಬಳಸಿ
- ನಿಮಗಾಗಿ ಆಯ್ಕೆಮಾಡಿದ ಸುದ್ದಿ ಸ್ಟೋರಿಗಳನ್ನು ನೋಡಿ
- ಸ್ಟೋರಿಗಳನ್ನು ಓದಿ ಮತ್ತು ಹಂಚಿಕೊಳ್ಳಿ
- ನನ್ನ ಕ್ರೀಡೆಗಳು ಎಂಬುದರ ಮೂಲಕ ನಿಮ್ಮ ಮೆಚ್ಚಿನ ತಂಡಗಳನ್ನು ಫಾಲೋ ಮಾಡಿ
- Apple News Todayಯನ್ನು ಆಲಿಸಿ
- Newsನಲ್ಲಿ ಕಂಟೆಂಟ್ಗಾಗಿ ಹುಡುಕಿ
- Newsನಲ್ಲಿ ಸ್ಟೋರಿಗಳನ್ನು ಸೇವ್ ಮಾಡಿ
- Newsನಲ್ಲಿ ನಿಮ್ಮ ಓದುವಿಕೆಯ ಇತಿಹಾಸವನ್ನು ತೆರವುಗೊಳಿಸಿ
- ಪ್ರತ್ಯೇಕ ನ್ಯೂಸ್ ಚಾನಲ್ಗಳಿಗೆ ಸಬ್ಸ್ಕ್ರೈಬ್ ಮಾಡುವುದು
-
- ಟಿಪ್ಪಣಿ ಜೊತೆಗೆ ಪ್ರಾರಂಭಿಸಿ
- ಟಿಪ್ಪಣಿಗಳನ್ನು ರಚಿಸಿ ಮತ್ತು ಫಾರ್ಮ್ಯಾಟ್ ಮಾಡಿ
- ತ್ವರಿತ ಟಿಪ್ಪಣಿಗಳನ್ನು ಬಳಸಿ
- ರೇಖಾಚಿತ್ರಗಳು ಮತ್ತು ಕೈಬರಹವನ್ನು ಸೇರಿಸಿ
- ಸೂತ್ರಗಳು ಮತ್ತು ಸಮೀಕರಣಗಳನ್ನು ನಮೂದಿಸಿ
- ಫೋಟೋಗಳು, ವೀಡಿಯೊ ಮತ್ತು ಹೆಚ್ಚಿನದನ್ನು ಸೇರಿಸಿ
- ಆಡಿಯೊವನ್ನು ರೆಕಾರ್ಡ್ ಮಾಡಿ ಮತ್ತು ಟ್ರಾನ್ಸ್ಕ್ರೈಬ್ ಮಾಡಿ
- ಪಠ್ಯ ಮತ್ತು ಡಾಕ್ಯುಮಂಟ್ಗಳನ್ನು ಸ್ಕ್ಯಾನ್ ಮಾಡಿ
- PDFಗಳೊಂದಿಗೆ ಕೆಲಸ ಮಾಡಿ
- ಲಿಂಕ್ಗಳನ್ನು ಸೇರಿಸಿ
- ಟಿಪ್ಪಣಿಗಳನ್ನು ಹುಡುಕಿ
- ಫೋಲ್ಡರ್ಗಳಲ್ಲಿ ವ್ಯವಸ್ಥಿತಗೊಳಿಸಿ
- ಟ್ಯಾಗ್ಗಳ ಮೂಲಕ ವ್ಯವಸ್ಥಿತಗೊಳಿಸಿ
- ಸ್ಮಾರ್ಟ್ ಫೋಲ್ಡರ್ಗಳನ್ನು ಬಳಸಿ
- ಹಂಚಿಕೊಳ್ಳಿ ಮತ್ತು ಕೊಲಾಬೊರೇಟ್ ಮಾಡಿ
- ಟಿಪ್ಪಣಿಗಳನ್ನು ಎಕ್ಸ್ಪೋರ್ಟ್ ಮಾಡಿ ಅಥವಾ ಪ್ರಿಂಟ್ ಮಾಡಿ
- ಟಿಪ್ಪಣಿಗಳನ್ನು ಲಾಕ್ ಮಾಡಿ
- ಖಾತೆಗಳನ್ನು ಸೇರಿಸಿ ಅಥವಾ ತೆಗೆದುಹಾಕಿ
- ಟಿಪ್ಪಣಿ ಆ್ಯಪ್ನ ವ್ಯೂ ಅನ್ನು ಬದಲಾಯಿಸಿ
- ಟಿಪ್ಪಣಿ ಆ್ಯಪ್ನ ಸೆಟ್ಟಿಂಗ್ಸ್ ಬದಲಾಯಿಸಿ
-
- ಪಾಸ್ವರ್ಡ್ಗಳನ್ನು ಬಳಸಿ
- ವೆಬ್ಸೈಟ್ ಅಥವಾ ಆ್ಯಪ್ಗೆ ಸಂಬಂಧಿಸಿದ ನಿಮ್ಮ ಪಾಸ್ವರ್ಡ್ ಅನ್ನು ಹುಡುಕಿ
- ವೆಬ್ಸೈಟ್ ಅಥವಾ ಆ್ಯಪ್ಗೆ ಸಂಬಂಧಿಸಿದ ನಿಮ್ಮ ಪಾಸ್ವರ್ಡ್ ಅನ್ನು ಬದಲಾಯಿಸುವುದು
- ಪಾಸ್ವರ್ಡ್ ಅನ್ನು ತೆಗೆದುಹಾಕಿ
- ಡಿಲೀಟ್ ಮಾಡಲಾದ ಪಾಸ್ವರ್ಡ್ ಅನ್ನು ರಿಕವರ್ ಮಾಡಿ
- iPhoneನಲ್ಲಿ ವೆಬ್ಸೈಟ್ ಅಥವಾ ಆ್ಯಪ್ಗಾಗಿ ಪಾಸ್ವರ್ಡ್ ಅನ್ನು ರಚಿಸುವುದು
- ಪಾಸ್ವರ್ಡ್ಗಳನ್ನು ದೊಡ್ಡ ಪಠ್ಯದಲ್ಲಿ ತೋರಿಸಿ
- ವೆಬ್ಸೈಟ್ಗಳು ಮತ್ತು ಆ್ಯಪ್ಗಳಿಗೆ ಸೈನ್ ಇನ್ ಮಾಡಲು ಪಾಸ್ಕೀಗಳನ್ನು ಬಳಸಿ
- Apple ಮೂಲಕ ಸೈನ್ ಇನ್ ಮಾಡಿ
- ಪಾಸ್ವರ್ಡ್ಗಳನ್ನು ಹಂಚಿಕೊಳ್ಳಿ
- ಸದೃಢ ಪಾಸ್ವರ್ಡ್ಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡಿ
- ಸ್ವಯಂಭರ್ತಿಯಿಂದ ಹೊರಗಿಡಲಾಗಿರುವ ವೆಬ್ಸೈಟ್ಗಳನ್ನು ನೋಡಿ
- ವೆಬ್ಸೈಟ್ ಪಾಸ್ವರ್ಡ್ಗಳು
- ನಿಮ್ಮ ಪಾಸ್ವರ್ಡ್ಗಳು ಮತ್ತು ಸಂಬಂಧಿತ ಮಾಹಿತಿಯನ್ನು ನೋಡಿ
- Wi-Fi ಪಾಸ್ವರ್ಡ್ ಅನ್ನು ಕಂಡುಕೊಳ್ಳುವುದು ಮತ್ತು ಹಂಚಿಕೊಳ್ಳುವುದು
- AirDropನೊಂದಿಗೆ ಪಾಸ್ವರ್ಡ್ಗಳನ್ನು ಸುರಕ್ಷಿತವಾಗಿ ಹಂಚಿಕೊಳ್ಳಿ
- ನಿಮ್ಮ ಎಲ್ಲಾ ಸಾಧನಗಳಲ್ಲಿ ನಿಮ್ಮ ಪಾಸ್ವರ್ಡ್ಗಳು ಲಭ್ಯವಾಗುವಂತೆ ಮಾಡಿ
- ದೃಢೀಕರಣ ಕೋಡ್ಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡಿ
- SMS ಪಾಸ್ಕೋಡ್ಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡಿ
- ಕಡಿಮೆ CAPTCHA ಚಾಲೆಂಜ್ಗಳೊಂದಿಗೆ ಸೈನ್ ಇನ್ ಮಾಡಿ
- ಎರಡು-ಅಂಶದ ದೃಢೀಕರಣ
- ಭದ್ರತಾ ಕೀಗಳನ್ನು ಬಳಸಿ
-
- ಕರೆ ಮಾಡಿ
- ಕರೆಯನ್ನು ರೆಕಾರ್ಡ್ ಮಾಡಿ ಮತ್ತು ಟ್ರಾನ್ಸ್ಕ್ರೈಬ್ ಮಾಡಿ
- ನಿಮ್ಮ ಫೋನ್ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
- ಕರೆ ಇತಿಹಾಸವನ್ನು ವೀಕ್ಷಿಸಿ ಮತ್ತು ಡಿಲೀಟ್ ಮಾಡಿ
- ಒಳಬರುವ ಕರೆಗಳಿಗೆ ಉತ್ತರಿಸಿ ಅಥವಾ ಅವುಗಳನ್ನು ನಿರಾಕರಿಸಿ
- ಕರೆಯಲ್ಲಿರುವಾಗ
- ಕಾನ್ಫರೆನ್ಸ್ ಅಥವಾ ಥ್ರೀ-ವೇ ಕರೆಯನ್ನು ಪ್ರಾರಂಭಿಸುವುದು
- ವಾಯ್ಸ್ಮೇಲ್ ಅನ್ನು ಸೆಟಪ್ ಮಾಡಿ
- ವಾಯ್ಸ್ಮೇಲ್ ಅನ್ನು ನೋಡಿ
- ವಾಯ್ಸ್ಮೇಲ್ ಗ್ರೀಟಿಂಗ್ ಮತ್ತು ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
- ರಿಂಗ್ಟೋನ್ಗಳು ಮತ್ತು ವೈಬ್ರೇಷನ್ಗಳನ್ನು ಆಯ್ಕೆಮಾಡಿ
- Wi-Fi ಬಳಸಿ ಕರೆಗಳನ್ನು ಮಾಡಿ
- ಕಾಲ್ ಫಾರ್ವರ್ಡಿಂಗ್ ಅನ್ನು ಸೆಟಪ್ ಮಾಡಿ
- ಕರೆ ಕಾಯುವಿಕೆಯನ್ನು ಸೆಟಪ್ ಮಾಡಿ
- ಅನಗತ್ಯ ಕರೆಗಳನ್ನು ಬ್ಲಾಕ್ ಮಾಡಿ ಅಥವಾ ತಪ್ಪಿಸಿ
-
- ಫೋಟೋಸ್ ಆ್ಯಪ್ ಜೊತೆಗೆ ಪ್ರಾರಂಭಿಸಿ
- ಫೋಟೋಗಳು ಮತ್ತು ವೀಡಿಯೊಗಳನ್ನು ನೋಡಿ
- ಫೋಟೋ ಮತ್ತು ವೀಡಿಯೊದ ಮಾಹಿತಿಯನ್ನು ನೋಡಿ
-
- ದಿನಾಂಕದ ಆಧಾರದ ಮೇಲೆ ಫೋಟೋಗಳು ಮತ್ತು ವೀಡಿಯೊಗಳನ್ನು ಹುಡುಕಿ
- ಜನರು ಮತ್ತು ಸಾಕುಪ್ರಾಣಿಗಳನ್ನು ಹುಡುಕಿ ಮತ್ತು ಹೆಸರಿಸಿ
- ಗುಂಪು ಫೋಟೋಗಳನ್ನು ಹುಡುಕಿ
- ಸ್ಥಳದ ಆಧಾರದ ಮೇಲೆ ಫೋಟೋಗಳನ್ನು ಬ್ರೌಸ್ ಮಾಡಿ
- ಇತ್ತೀಚೆಗೆ ಸೇವ್ ಮಾಡಿರುವ ಫೋಟೋಗಳನ್ನು ಹುಡುಕಿ
- ನಿಮ್ಮ ಪ್ರಯಾಣದ ಫೋಟೋಗಳನ್ನು ಹುಡುಕಿ
- ರಸೀದಿಗಳು, QR ಕೋಡ್ಗಳು, ಇತ್ತೀಚೆಗೆ ಎಡಿಟ್ ಮಾಡಲಾದ ಫೋಟೋಗಳು ಮತ್ತು ಇತ್ಯಾದಿಯನ್ನು ಹುಡುಕಿ
- iPhoneನಲ್ಲಿ ಮೀಡಿಯಾ ವರ್ಗದ ಪ್ರಕಾರ ಫೋಟೋಗಳು ಮತ್ತು ವೀಡಿಯೊಗಳನ್ನು ಹುಡುಕುವುದು
- ಫೋಟೋಸ್ ಆ್ಯಪ್ ಅನ್ನು ಕಸ್ಟಮೈಸ್ ಮಾಡಿ
- ಫೋಟೋ ಲೈಬ್ರರಿಯನ್ನು ಫಿಲ್ಟರ್ ಮಾಡಿ ಮತ್ತು ವಿಂಗಡಿಸಿ
- iCloud ಬಳಸಿ ನಿಮ್ಮ ಫೋಟೋಗಳನ್ನು ಬ್ಯಾಕಪ್ ಮಾಡಿ ಮತ್ತು ಸಿಂಕ್ ಮಾಡಿ
- ಫೋಟೋಗಳು ಮತ್ತು ವೀಡಿಯೊಗಳನ್ನು ಡಿಲೀಟ್ ಮಾಡಿ ಅಥವಾ ಮರೆಮಾಡಿ
- ಫೋಟೋಗಳು ಮತ್ತು ವೀಡಿಯೊಗಳಿಗಾಗಿ ಹುಡುಕಿ
- ವಾಲ್ಪೇಪರ್ ಸಲಹೆಗಳನ್ನು ಪಡೆಯಿರಿ
-
- ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಿ
- ದೀರ್ಘ ವೀಡಿಯೊಗಳನ್ನು ಹಂಚಿಕೊಳ್ಳಿ
- ಹಂಚಿಕೊಳ್ಳಲಾದ ಆಲ್ಬಮ್ಗಳನ್ನು ರಚಿಸಿ
- ಹಂಚಿಕೊಂಡ ಆಲ್ಬಮ್ಗೆ ಜನರನ್ನು ಸೇರಿಸಿ ಮತ್ತು ತೆಗೆದುಹಾಕಿ
- ಹಂಚಿಕೊಳ್ಳಲಾದ ಆಲ್ಬಮ್ಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಸೇರಿಸಿ ಮತ್ತು ಡಿಲೀಟ್ ಮಾಡಿ
- iCloud ಹಂಚಿಕೊಂಡ ಫೋಟೋ ಲೈಬ್ರರಿಯನ್ನು ಸೆಟಪ್ ಮಾಡಿ ಅಥವಾ ಸೇರಿಕೊಳ್ಳಿ
- iCloud ಹಂಚಿಕೊಂಡ ಫೋಟೋ ಲೈಬ್ರರಿಯನ್ನು ಬಳಸಿ
- iCloud ಹಂಚಿಕೊಂಡ ಫೋಟೋ ಲೈಬ್ರರಿಗೆ ಕಂಟೆಂಟ್ ಅನ್ನು ಸೇರಿಸಿ
-
- ಫೋಟೋಗಳು ಮತ್ತು ವೀಡಿಯೊಗಳನ್ನು ಎಡಿಟ್ ಮಾಡಿ
- ಫೋಟೋಗಳು ಮತ್ತು ವೀಡಿಯೊಗಳನ್ನು ಕ್ರಾಪ್ ಮಾಡಿ, ತಿರುಗಿಸಿ, ಫ್ಲಿಪ್ ಮಾಡಿ ಅಥವಾ ನೇರಗೊಳಿಸಿ
- ಫೋಟೋ ಎಡಿಟ್ಗಳನ್ನು ಅನ್ಡು ಮಾಡಿ ಮತ್ತು ರಿವರ್ಟ್ ಮಾಡಿ
- ವೀಡಿಯೊ ಉದ್ದವನ್ನು ಟ್ರಿಮ್ ಮಾಡಿ, ವೇಗವನ್ನು ಸರಿಹೊಂದಿಸಿ ಮತ್ತು ಆಡಿಯೊವನ್ನು ಎಡಿಟ್ ಮಾಡಿ
- ಸಿನಿಮ್ಯಾಟಿಕ್ ಮೋಡ್ ವೀಡಿಯೊಗಳನ್ನು ಎಡಿಟ್ ಮಾಡಿ
- Live Photos ಅನ್ನು ಎಡಿಟ್ ಮಾಡಿ
- ಪೋರ್ಟ್ರೇಟ್ ಮೋಡ್ ಫೋಟೋಗಳನ್ನು ಎಡಿಟ್ ಮಾಡುವುದು
- ನಿಮ್ಮ ಫೋಟೋಗಳಿಂದ ಸ್ಟಿಕರ್ಗಳನ್ನು ರಚಿಸಿ
- ಫೋಟೋಗಳು ಮತ್ತು ವೀಡಿಯೊಗಳನ್ನು ಡ್ಯೂಪ್ಲಿಕೇಟ್ ಮಾಡಿ ಮತ್ತು ಕಾಪಿ ಮಾಡಿ
- ಡ್ಯೂಪ್ಲಿಕೇಟ್ ಫೋಟೋಗಳು ಮತ್ತು ವೀಡಿಯೊಗಳನ್ನು ವಿಲೀನಗೊಳಿಸಿ
- ಫೋಟೋಗಳು ಮತ್ತು ವೀಡಿಯೊಗಳನ್ನು ಇಂಪೋರ್ಟ್ ಮತ್ತು ಎಕ್ಸ್ಪೋರ್ಟ್ ಮಾಡಿ
- ಫೋಟೋಗಳನ್ನು ಪ್ರಿಂಟ್ ಮಾಡಿ
-
- ಪಾಡ್ಕಾಸ್ಟ್ಗಳನ್ನು ಹುಡುಕಿ
- ಪಾಡ್ಕಾಸ್ಟ್ಗಳನ್ನು ಆಲಿಸಿ
- ಪಾಡ್ಕಾಸ್ಟ್ ಟ್ರಾನ್ಸ್ಕ್ರಿಪ್ಟ್ಗಳನ್ನು ವೀಕ್ಷಿಸಿ
- ನಿಮ್ಮ ಮೆಚ್ಚಿನ ಪಾಡ್ಕಾಸ್ಟ್ಗಳನ್ನು ಫಾಲೋ ಮಾಡಿ
- ಪಾಡ್ಕಾಸ್ಟ್ಸ್ ಆ್ಯಪ್ ವಿಜೆಟ್ ಅನ್ನು ಬಳಸಿ
- ನಿಮ್ಮ ಮೆಚ್ಚಿನ ಪಾಡ್ಕಾಸ್ಟ್ ವರ್ಗಗಳು ಮತ್ತು ಚಾನಲ್ಗಳನ್ನು ಆಯ್ಕೆಮಾಡಿ
- ನಿಮ್ಮ ಪಾಡ್ಕಾಸ್ಟ್ ಲೈಬ್ರರಿಯನ್ನು ಆಯೋಜಿಸಿ
- ಪಾಡ್ಕಾಸ್ಟ್ಗಳನ್ನು ಡೌನ್ಲೋಡ್ ಮಾಡಿ, ಸೇವ್ ಮಾಡಿ, ತೆಗೆದುಹಾಕಿ ಮತ್ತು ಹಂಚಿಕೊಳ್ಳಿ
- ಪಾಡ್ಕಾಸ್ಟ್ಗಳಿಗೆ ಸಬ್ಸ್ಕ್ರೈಬ್ ಮಾಡಿ
- ಸಬ್ಸ್ಕ್ರೈಬರ್ಗೆ-ಮಾತ್ರ ಇರುವ ಕಂಟೆಂಟ್ ಅನ್ನು ಆಲಿಸಿ
- ಡೌನ್ಲೋಡ್ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
-
- ರಿಮೈಂಡರ್ಸ್ ಆ್ಯಪ್ನ ಬಳಕೆಯನ್ನು ಪ್ರಾರಂಭಿಸಿ
- ರಿಮೈಂಡರ್ಸ್ ಸೆಟ್ ಮಾಡಿ
- ದಿನಸಿ ಪಟ್ಟಿಯನ್ನು ರಚಿಸಿ
- ವಿವರಗಳನ್ನು ಸೇರಿಸಿ
- ಐಟಂಗಳನ್ನು ಪೂರ್ಣಗೊಳಿಸಿ ಮತ್ತು ತೆಗೆದುಹಾಕಿ
- ಪಟ್ಟಿಯನ್ನು ಎಡಿಟ್ ಮಾಡಿ ಮತ್ತು ವ್ಯವಸ್ಥಿತಗೊಳಿಸಿ
- ನಿಮ್ಮ ಪಟ್ಟಿಗಳನ್ನು ಹುಡುಕಿ
- ಒಂದಕ್ಕಿಂತ ಹೆಚ್ಚು ಪಟ್ಟಿಗಳನ್ನು ವ್ಯವಸ್ಥಿತಗೊಳಿಸಿ
- ಐಟಂಗಳನ್ನು ಟ್ಯಾಗ್ ಮಾಡಿ
- ಸ್ಮಾರ್ಟ್ ಪಟ್ಟಿಗಳನ್ನು ಬಳಸಿ
- ಹಂಚಿಕೊಳ್ಳಿ ಮತ್ತು ಕೊಲಾಬೊರೇಟ್ ಮಾಡಿ
- ಪಟ್ಟಿಯನ್ನು ಪ್ರಿಂಟ್ ಮಾಡಿ
- ಟೆಂಪ್ಲೇಟ್ಗಳೊಂದಿಗೆ ಕೆಲಸ ಮಾಡಿ
- ಖಾತೆಗಳನ್ನು ಸೇರಿಸಿ ಅಥವಾ ತೆಗೆದುಹಾಕಿ
- ರಿಮೈಂಡರ್ಸ್ ಆ್ಯಪ್ನ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
-
- ವೆಬ್ ಅನ್ನು ಬ್ರೌಸ್ ಮಾಡಿ
- ವೆಬ್ಸೈಟ್ಗಳಿಗಾಗಿ ಹುಡುಕಿ
- ಹೈಲೈಟ್ಗಳನ್ನು ನೋಡಿ
- ನಿಮ್ಮ Safari ಸೆಟ್ಟಿಂಗ್ಸ್ ಅನ್ನು ಕಸ್ಟಮೈಸ್ ಮಾಡುವುದು
- ಲೇಔಟ್ ಅನ್ನು ಬದಲಾಯಿಸಿ
- ಒಂದಕ್ಕಿಂತ ಹೆಚ್ಚು Safari ಪ್ರೊಫೈಲ್ಗಳನ್ನು ರಚಿಸಿ
- ವೆಬ್ಪುಟವನ್ನು ಕೇಳಲು Siriಯನ್ನು ಬಳಸಿ
- ವೆಬ್ಸೈಟ್ ಅನ್ನು ಬುಕ್ಮಾರ್ಕ್ ಮಾಡಿ
- ಓದುವಿಕೆ ಪಟ್ಟಿಗೆ ಪುಟಗಳನ್ನು ಸೇವ್ ಮಾಡಿ
- ನಿಮ್ಮೊಂದಿಗೆ ಹಂಚಿಕೊಂಡಿರುವ ಲಿಂಕ್ಗಳನ್ನು ಹುಡುಕುವುದು
- PDF ಅನ್ನು ಡೌನ್ಲೋಡ್ ಮಾಡುವುದು
- ವೆಬ್ಪುಟಕ್ಕೆ ವಿವರಣಾತ್ಮಕ ಟಿಪ್ಪಣಿ ನೀಡಿ ಮತ್ತು PDF ಆಗಿ ಸೇವ್ ಮಾಡಿ
- ಫಾರ್ಮ್ಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡಿ
- ಎಕ್ಸ್ಟೆನ್ಶನ್ಗಳನ್ನು ಪಡೆಯಿರಿ
- ನಿಮ್ಮ ಕ್ಯಾಷ್ ಮತ್ತು ಕುಕೀಗಳನ್ನು ತೆರವುಗೊಳಿಸಿ
- ಕುಕೀಗಳನ್ನು ಸಕ್ರಿಯಗೊಳಿಸಿ
- ಶಾರ್ಟ್ಕಟ್ಸ್
- ಸಲಹೆ
-
- Apple TV+, MLS ಸೀಸನ್ ಪಾಸ್ ಅಥವಾ ಚಾನಲ್ಗೆ ಸಬ್ಸ್ಕ್ರೈಬ್ ಮಾಡಿ
- ವೀಕ್ಷಿಸಲು ಪ್ರಾರಂಭಿಸಿ ಮತ್ತು ಪ್ಲೇಬ್ಯಾಕ್ ಅನ್ನು ಕಂಟ್ರೋಲ್ ಮಾಡಿ
- ಶೋಗಳು, ಚಲನಚಿತ್ರಗಳು ಮತ್ತು ಹೆಚ್ಚಿನವುಗಳನ್ನು ಹುಡುಕಿ
- ಹೋಮ್ ಟ್ಯಾಬ್ ಅನ್ನು ವೈಯಕ್ತೀಕರಿಸಿ
- ಐಟಂಗಳನ್ನು ಖರೀದಿಸಿ, ಬಾಡಿಗೆಗೆ ನೀಡಿ ಅಥವಾ ಮುಂಗಡ-ಆರ್ಡರ್ ಮಾಡಿ
- ನಿಮ್ಮ ಲೈಬ್ರರಿಯನ್ನು ನಿರ್ವಹಿಸಿ
- ನಿಮಗೆ TV ಪೂರೈಕೆದಾರರನ್ನು ಸೇರಿಸಿ
- ಸೆಟ್ಟಿಂಗ್ಸ್ ಬದಲಾಯಿಸಿ
-
- ರೆಕಾರ್ಡಿಂಗ್ ಮಾಡಿ
- ಟ್ರಾನ್ಸ್ಕ್ರಿಪ್ಶನ್ ಅನ್ನು ನೋಡಿ
- ಅದನ್ನು ಮತ್ತೆ ಪ್ಲೇ ಮಾಡಿ
- ರೆಕಾರ್ಡಿಂಗ್ಗೆ ಎರಡನೇ ಲೇಯರ್ ಅನ್ನು ಸೇರಿಸಿ
- ರೆಕಾರ್ಡಿಂಗ್ ಅನ್ನು ಫೈಲ್ಸ್ ಆ್ಯಪ್ಗೆ ಎಕ್ಸ್ಪೋರ್ಟ್ ಮಾಡಿ
- ರೆಕಾರ್ಡಿಂಗ್ ಅನ್ನು ಎಡಿಟ್ ಮಾಡಿ ಅಥವಾ ಡಿಲೀಟ್ ಮಾಡಿ
- ರೆಕಾರ್ಡಿಂಗ್ಗಳನ್ನು ಅಪ್ ಟು ಡೇಟ್ ಆಗಿ ಇರಿಸಿಕೊಳ್ಳಿ
- ರೆಕಾರ್ಡಿಂಗ್ಗಳನ್ನು ವ್ಯವಸ್ಥಿತಗೊಳಿಸಿ
- ರೆಕಾರ್ಡಿಂಗ್ ಅನ್ನು ಹುಡುಕಿ ಅಥವಾ ಮರುಹೆಸರಿಸಿ
- ರೆಕಾರ್ಡಿಂಗ್ ಅನ್ನು ಹಂಚಿಕೊಳ್ಳಿ
- ರೆಕಾರ್ಡಿಂಗ್ ಅನ್ನು ಡ್ಯೂಪ್ಲಿಕೇಟ್ ಮಾಡಿ
-
- Apple ವಾಲೆಟ್ನ ಕುರಿತು
- Apple Payಯನ್ನು ಸೆಟಪ್ ಮಾಡಿ
- ಸಂಪರ್ಕರಹಿತ ಪಾವತಿಗಳಿಗಾಗಿ Apple Payಯನ್ನು ಬಳಸಿ
- ಆ್ಯಪ್ಗಳಲ್ಲಿ ಮತ್ತು ವೆಬ್ನಲ್ಲಿ Apple Payಯನ್ನು ಬಳಸಿ
- Apple Cash ಬಳಸುವುದು
- Apple Card ಬಳಸುವುದು
- ಪಾಸ್ಗಳು, ಲಾಯಲ್ಟಿ ಕಾರ್ಡ್ಗಳು, ಟಿಕೆಟ್ಗಳು ಮತ್ತು ಇನ್ನೂ ಹೆಚ್ಚಿನದನ್ನು ಬಳಸಿ
- ನಿಮ್ಮ Apple ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸುವುದು
- ನಿಮ್ಮ ವಾಲೆಟ್ ಅನ್ನು ವ್ಯವಸ್ಥಿತಗೊಳಿಸಿ
- ಪಾವತಿ ಕಾರ್ಡ್ಗಳನ್ನು ತೆಗೆದುಹಾಕಿ
- ವಾಲೆಟ್ ಮತ್ತು Apple Pay ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
-
- Apple Intelligence ಬಳಕೆಯನ್ನು ಪ್ರಾರಂಭಿಸಿ
- ಬರವಣಿಗೆಯ ಟೂಲ್ಗಳನ್ನು ಬಳಸಿ
- Mailನಲ್ಲಿ Apple Intelligence ಅನ್ನು ಬಳಸಿ
- ಸಂದೇಶ ಆ್ಯಪ್ನಲ್ಲಿ Apple Intelligence ಅನ್ನು ಬಳಸಿ
- Siriಯೊಂದಿಗೆ Apple Intelligence ಅನ್ನು ಬಳಸಿ
- ವೆಬ್ಪುಟದ ಸಾರಾಂಶಗಳನ್ನು ಪಡೆಯಿರಿ
- ಆಡಿಯೊ ರೆಕಾರ್ಡಿಂಗ್ನ ಸಾರಾಂಶವನ್ನು ಪಡೆಯಿರಿ
- Image Playground ಜೊತೆಗೆ ನೈಜ ಚಿತ್ರಗಳನ್ನು ರಚಿಸಿ
- Genmojiಯೊಂದಿಗೆ ನಿಮ್ಮ ಸ್ವಂತ ಎಮೋಜಿಯನ್ನು ರಚಿಸುವುದು
- Apple Intelligence ಜೊತೆಗೆ Image Wand ಬಳಸಿ
- ಫೋಟೋಸ್ನಲ್ಲಿ Apple Intelligence ಅನ್ನು ಬಳಸಿ
- ವಿಷುವಲ್ ಇಂಟೆಲಿಜೆನ್ಸ್ ಅನ್ನು ಬಳಸುವುದು
- ನೋಟಿಫಿಕೇಷನ್ಗಳನ್ನು ಸಂಕ್ಷಿಪ್ತಗೊಳಿಸಿ ಮತ್ತು ಅಡಚಣೆಗಳನ್ನು ಕಡಿಮೆ ಮಾಡಿ
- Apple Intelligence ಜೊತೆಗೆ ChatGPT ಬಳಸಿ
- Apple Intelligence ಮತ್ತು ಗೌಪ್ಯತೆ
- ಸ್ಕ್ರೀನ್ ಟೈಮ್ನಲ್ಲಿ Apple Intelligence ಫೀಚರ್ಗಳಿಗೆ ಆಕ್ಸೆಸ್ ಅನ್ನು ಬ್ಲಾಕ್ ಮಾಡಿ
-
- ಕುಟುಂಬ ಹಂಚಿಕೆಯನ್ನು ಸೆಟಪ್ ಮಾಡಿ
- ಕುಟುಂಬ ಹಂಚಿಕೆ ಸದಸ್ಯರನ್ನು ಸೇರಿಸಿ
- ಕುಟುಂಬ ಹಂಚಿಕೆ ಸದಸ್ಯರನ್ನು ತೆಗೆದುಹಾಕಿ
- ಸಬ್ಸ್ಕ್ರಿಪ್ಶನ್ಗಳನ್ನು ಹಂಚಿಕೊಳ್ಳಿ
- ಖರೀದಿಗಳನ್ನು ಹಂಚಿಕೊಳ್ಳಿ
- ಕುಟುಂಬದವರೊಂದಿಗೆ ಸ್ಥಳಗಳನ್ನು ಹಂಚಿಕೊಳ್ಳಿ ಮತ್ತು ಕಳೆದು ಹೋದ ಸಾಧನಗಳನ್ನು ಪತ್ತೆಹಚ್ಚಿರಿ
- Apple Cash ಕುಟುಂಬ ಮತ್ತು Apple Card ಕುಟುಂಬವನ್ನು ಸೆಟಪ್ ಮಾಡಿ
- ಪೋಷಕರು ಹೇರುವ ನಿಯಂತ್ರಣಗಳನ್ನು ಸೆಟಪ್ ಮಾಡಿ
- ಮಗುವಿನ ಸಾಧನವನ್ನು ಸೆಟಪ್ ಮಾಡಿ
-
- ಕಂಟಿನ್ಯುಯಿಟಿ ಪರಿಚಯ
- ಸಮೀಪದ ಸಾಧನಗಳಿಗೆ ಐಟಂಗಳನ್ನು ಕಳುಹಿಸಲು AirDrop ಬಳಸಿ
- ಸಾಧನಗಳ ನಡುವೆ ಟಾಸ್ಕ್ಗಳನ್ನು ಹ್ಯಾಂಡ್ ಆಫ್ ಮಾಡಿ
- ನಿಮ್ಮ Macನಿಂದ iPhone ಅನ್ನು ನಿಯಂತ್ರಿಸುವುದು
- ಸಾಧನಗಳ ನಡುವೆ ಕಾಪಿ ಮಾಡಿ ಮತ್ತು ಪೇಸ್ಟ್ ಮಾಡಿ
- ನಿಮ್ಮ iPhoneನಿಂದ ವೀಡಿಯೊ ಮತ್ತು ಆಡಿಯೊ ಸ್ಟ್ರೀಮ್ ಮಾಡಿ
- ನಿಮ್ಮ iPad ಮತ್ತು Macನಲ್ಲಿ ಫೋನ್ ಕರೆಗಳು ಮತ್ತು ಪಠ್ಯ ಸಂದೇಶಗಳನ್ನು ಅನುಮತಿಸಿ
- ನಿಮ್ಮ ಇಂಟರ್ನೆಟ್ ಕನೆಕ್ಷನ್ ಅನ್ನು ಹಂಚಿಕೊಳ್ಳುವುದು
- iPhone ಅನ್ನು ವೆಬ್ಕ್ಯಾಮ್ನಂತೆ ಬಳಸಿ
- Macನಲ್ಲಿ ಸ್ಕೆಚ್ಗಳು, ಫೋಟೋಗಳು ಮತ್ತು ಸ್ಕ್ಯಾನ್ಗಳನ್ನು ಸೇರಿಸಿ
- SharePlay ಅನ್ನು ತಕ್ಷಣವೇ ಪ್ರಾರಂಭಿಸಿ
- iPhone ಮತ್ತು ನಿಮ್ಮ ಕಂಪ್ಯೂಟರ್ ಅನ್ನು ಕೇಬಲ್ ಮೂಲಕ ಕನೆಕ್ಟ್ ಮಾಡಿ
- ಸಾಧನಗಳ ನಡುವೆ ಫೈಲ್ಗಳನ್ನು ವರ್ಗಾಯಿಸಿ
-
- CarPlay ಬಗ್ಗೆ ಪರಿಚಯ
- CarPlayಗೆ ಕನೆಕ್ಟ್ ಮಾಡಿ
- Siriಯನ್ನು ಬಳಸಿ
- ನಿಮ್ಮ ವಾಹನದ ಬಿಲ್ಟ್ ಇನ್ ಕಂಟ್ರೋಲ್ಗಳನ್ನು ಬಳಸಿ
- ಹಂತ ಹಂತವಾಗಿ ನಿರ್ದೇಶನಗಳನ್ನು ಪಡೆಯಿರಿ
- ಟ್ರಾಫಿಕ್ ಘಟನೆಗಳನ್ನು ವರದಿ ಮಾಡಿ
- ನಕ್ಷೆಯ ವ್ಯೂವನ್ನು ಬದಲಾಯಿಸಿ
- ಫೋನ್ ಕರೆಗಳನ್ನು ಮಾಡಿ
- ಸಂಗೀತವನ್ನು ಪ್ಲೇ ಮಾಡಿ
- ನಿಮ್ಮ ಕ್ಯಾಲೆಂಡರ್ ಅನ್ನು ನೋಡಿ
- ಪಠ್ಯ ಸಂದೇಶವನ್ನು ಕಳುಹಿಸಿ ಮತ್ತು ಸ್ವೀಕರಿಸಿ
- ಒಳಬರುವ ಪಠ್ಯ ಸಂದೇಶಗಳನ್ನು ಘೋಷಿಸಿ
- ಪಾಡ್ಕಾಸ್ಟ್ಗಳನ್ನು ಪ್ಲೇ ಮಾಡಿ
- ಆಡಿಯೊಬುಕ್ಗಳನ್ನು ಪ್ಲೇ ಮಾಡಿ
- ಸುದ್ದಿ ಸ್ಟೋರಿಗಳನ್ನು ಆಲಿಸಿ
- ನಿಮ್ಮ ಮನೆಯನ್ನು ನಿಯಂತ್ರಿಸಿ
- CarPlay ಜೊತೆಗೆ ಇತರ ಆ್ಯಪ್ಗಳನ್ನು ಬಳಸಿ
- CarPlay ಹೋಮ್ನಲ್ಲಿ ಐಕಾನ್ಗಳನ್ನು ಮರುಜೋಡಿಸಿ
- CarPlayನಲ್ಲಿ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
-
- ಆ್ಯಕ್ಸೆಸಬಿಲಿಟಿ ಫೀಚರ್ಗಳ ಬಳಕೆಯನ್ನು ಪ್ರಾರಂಭಿಸಿ
- ಸೆಟಪ್ ಮಾಡುವಾಗ ಆ್ಯಕ್ಸೆಸಬಿಲಿಟಿ ಫೀಚರ್ಗಳನ್ನು ಬಳಸಿ
- Siri ಆ್ಯಕ್ಸೆಸಬಿಲಿಟಿ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
- ಆ್ಯಕ್ಸೆಸಬಿಲಿಟಿ ಫೀಚರ್ಗಳನ್ನು ತ್ವರಿತವಾಗಿ ಆನ್ ಅಥವಾ ಆಫ್ ಮಾಡಿ
-
- ದೃಷ್ಟಿಗಾಗಿ ಆ್ಯಕ್ಸೆಸಬಿಲಿಟಿ ಫೀಚರ್ಗಳ ಅವಲೋಕನ
- ಝೂಮ್ ಇನ್
- ನೀವು ಓದುತ್ತಿರುವ ಅಥವಾ ಟೈಪ್ ಮಾಡುತ್ತಿರುವ ಪಠ್ಯದ ದೊಡ್ಡ ಆವೃತ್ತಿಯನ್ನು ನೋಡಿ
- ಡಿಸ್ಪ್ಲೇ ಬಣ್ಣಗಳನ್ನು ಬದಲಾಯಿಸಿ
- ಪಠ್ಯವನ್ನು ಓದುವುದಕ್ಕೆ ಸುಲಭವಾಗಿಸಿ
- ಸ್ಕ್ರೀನ್ ಮೇಲಿನ ಚಲನೆಯನ್ನು ಕಡಿಮೆ ಮಾಡಿ
- ವಾಹನದಲ್ಲಿ ಪ್ರಯಾಣ ಮಾಡುವಾಗ iPhone ಅನ್ನು ಹೆಚ್ಚು ಆರಾಮದಾಯಕವಾಗಿ ಬಳಸುವುದು
- ನಿಮ್ಮ ಪ್ರತಿ-ಆ್ಯಪ್ನ ವಿಷುವಲ್ ಸೆಟ್ಟಿಂಗ್ಸ್ ಅನ್ನು ಕಸ್ಟಮೈಸ್ ಮಾಡಿ
- ಸ್ಕ್ರೀನ್ ಮೇಲೆ ಏನಿದೆ ಅಥವಾ ಟೈಪ್ ಮಾಡಲಾಗಿದೆ ಎಂಬುದನ್ನು ಕೇಳಿ
- ಆಡಿಯೊ ವಿವರಣೆಗಳನ್ನು ಕೇಳಿಸಿಕೊಳ್ಳಿ
- CarPlay ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ
-
- VoiceOver ಅನ್ನು ಆನ್ ಮಾಡಿ ಮತ್ತು ಅಭ್ಯಾಸ ಮಾಡಿ
- ನಿಮ್ಮ VoiceOver ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
- VoiceOver ಜೆಸ್ಚರ್ಗಳನ್ನು ಬಳಸಿ
- VoiceOver ಆನ್ ಆಗಿರುವಾಗ iPhone ಆಪರೇಟ್ ಮಾಡುವುದು
- ರೋಟರ್ ಬಳಸಿ VoiceOver ನಿಯಂತ್ರಿಸಿ
- ಆನ್ಸ್ಕ್ರೀನ್ ಕೀಬೋರ್ಡ್ ಬಳಸಿ
- ನಿಮ್ಮ ಬೆರಳಿನಿಂದ ಬರೆಯಿರಿ
- ಸ್ಕ್ರೀನ್ ಅನ್ನು ಆಫ್ ಮಾಡಿರಿ
- ಬಾಹ್ಯ ಕೀಬೋರ್ಡ್ ಮೂಲಕ VoiceOver ಅನ್ನು ಬಳಸಿ
- ಬ್ರೇಲ್ ಡಿಸ್ಪ್ಲೇ ಬಳಸಿ
- ಸ್ಕ್ರೀನ್ ಮೇಲೆ ಬ್ರೇಲ್ ಎಂದು ಟೈಪ್ ಮಾಡಿ
- ಜೆಸ್ಚರ್ಗಳು ಮತ್ತು ಕೀಬೋರ್ಡ್ ಶಾರ್ಟ್ಕಟ್ಗಳನ್ನು ಕಸ್ಟಮೈಸ್ ಮಾಡಿ
- ಪಾಯಿಂಟರ್ ಸಾಧನದ ಮೂಲಕ VoiceOver ಅನ್ನು ಬಳಸಿ
- ನಿಮ್ಮ ಸುತ್ತಮುತ್ತಲಿನ ಲೈವ್ ವಿವರಣೆಗಳನ್ನು ಪಡೆಯಿರಿ
- ಆ್ಯಪ್ಗಳಲ್ಲಿ VoiceOver ಅನ್ನು ಬಳಸಿ
-
- ಮೊಬಿಲಿಟಿಗಾಗಿ ಆ್ಯಕ್ಸೆಸಬಿಲಿಟಿ ಫೀಚರ್ಗಳ ಅವಲೋಕನ
- AssistiveTouch ಅನ್ನು ಬಳಸಿ
- ನಿಮ್ಮ ಸ್ಪರ್ಶಕ್ಕೆ iPhone ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಸರಿಹೊಂದಿಸುವುದು
- ಬ್ಯಾಕ್ ಟ್ಯಾಪ್
- ತಲುಪುವಿಕೆಯನ್ನು ಬಳಸಿ
- ಕರೆಗಳಿಗೆ ಸ್ವಯಂ-ಉತ್ತರಿಸಿ
- ವೈಬ್ರೇಷನ್ ಅನ್ನು ಆಫ್ ಮಾಡಿ
- Face ID ಮತ್ತು ಗಮನ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿ
- ವಾಯ್ಸ್ ಕಂಟ್ರೋಲ್ ಬಳಸಿ
- CarPlay ಜೊತೆಗೆ ವಾಯ್ಸ್ ಕಂಟ್ರೋಲ್ ಕಮಾಂಡ್ಗಳನ್ನು ಬಳಸಿ
- ಸೈಡ್ ಅಥವಾ ಹೋಮ್ ಬಟನ್ ಅನ್ನು ಸರಿಹೊಂದಿಸಿ
- ಕ್ಯಾಮರಾ ಕಂಟ್ರೋಲ್ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ
- Apple TV ರಿಮೋಟ್ ಬಟನ್ಗಳನ್ನು ಬಳಸಿ
- ಪಾಯಿಂಟರ್ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ
- ಕೀಬೋರ್ಡ್ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ
- ಬಾಹ್ಯ ಕೀಬೋರ್ಡ್ನಿಂದ iPhone ಅನ್ನು ನಿಯಂತ್ರಿಸಿ
- AirPods ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ
- Apple Watch ಮಿರರಿಂಗ್ ಅನ್ನು ಆನ್ ಮಾಡಿ
- ಸಮೀಪದ Apple ಸಾಧನವನ್ನು ನಿಯಂತ್ರಿಸಿ
- ನಿಮ್ಮ ಕಣ್ಣುಗಳ ಚಲನೆಯ ಮೂಲಕ iPhone ಅನ್ನು ನಿಯಂತ್ರಿಸಿ
-
- ಆಲಿಸುವಿಕೆಯ ಆ್ಯಕ್ಸೆಸಬಿಲಿಟಿ ಫೀಚರ್ಗಳ ಅವಲೋಕನ
- ಹಿಯರಿಂಗ್ ಏಡ್ಗಳನ್ನು ಬಳಸಿ
- ಲೈವ್ ಆಲಿಸುವಿಕೆಯನ್ನು ಬಳಸಿ
- ಸೌಂಡ್ ಗುರುತಿಸುವಿಕೆಯನ್ನು ಬಳಸಿ
- RTT ಮತ್ತು TTY ಅನ್ನು ಸೆಟಪ್ ಮಾಡಿ ಮತ್ತು ಬಳಸಿ
- ನೋಟಿಫಿಕೇಷನ್ಗಳಿಗಾಗಿ ಇಂಡಿಕೇಟರ್ ಅನ್ನು ಫ್ಲ್ಯಾಷ್ ಮಾಡಿ
- ಆಡಿಯೊ ಸೆಟ್ಟಿಂಗ್ಸ್ ಅನ್ನು ಸರಿಹೊಂದಿಸಿ
- ಹಿನ್ನೆಲೆ ಸೌಂಡ್ಗಳನ್ನು ಪ್ಲೇ ಮಾಡಿ
- ಸಬ್ಟೈಟಲ್ಗಳು ಮತ್ತು ಕ್ಯಾಪ್ಶನ್ಗಳನ್ನು ತೋರಿಸಿ
- ಇಂಟರ್ಕಾಂ ಸಂದೇಶಗಳಿಗಾಗಿ ಟ್ರಾನ್ಸ್ಕ್ರಿಪ್ಷನ್ಗಳನ್ನು ತೋರಿಸಿ
- ಮಾತಿನಲ್ಲಿ ಹೇಳಿದ ಆಡಿಯೊದ ಲೈವ್ ಕ್ಯಾಪ್ಶನ್ಗಳನ್ನು ಪಡೆಯಿರಿ
- ಸಂಗೀತವನ್ನು ಟ್ಯಾಪ್ಗಳು, ಟೆಕ್ಸ್ಚರ್ಗಳು ಮತ್ತು ಇತ್ಯಾದಿಯಾಗಿ ಪ್ಲೇ ಮಾಡಿ
- CarPlayಯಲ್ಲಿ ಕಾರ್ ಹಾರ್ನ್ಗಳು ಮತ್ತು ಸೈರನ್ಗಳ ಬಗ್ಗೆ ಸೂಚನೆ ಪಡೆಯುವುದು
-
- ನೀವು ಹಂಚಿಕೊಳ್ಳುವುದನ್ನು ನಿಯಂತ್ರಿಸಿ
- ಲಾಕ್ ಸ್ಕ್ರೀನ್ ಫೀಚರ್ಗಳನ್ನು ಆನ್ ಮಾಡಿ
- ನಿಮ್ಮ Apple ಖಾತೆಯನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ
-
- ಸುರಕ್ಷತೆ ಪರಿಶೀಲನೆಯ ಮೂಲಕ ಮಾಹಿತಿ ಹಂಚಿಕೆಯನ್ನು ನಿರ್ವಹಿಸಿ
- ಆ್ಯಪ್ ಟ್ರ್ಯಾಕಿಂಗ್ ಅನುಮತಿಗಳನ್ನು ನಿಯಂತ್ರಿಸಿ
- ನೀವು ಹಂಚಿಕೊಳ್ಳುವ ಸ್ಥಳದ ಮಾಹಿತಿಯನ್ನು ನಿಯಂತ್ರಿಸಿ
- ಆ್ಯಪ್ಗಳಲ್ಲಿನ ಮಾಹಿತಿಯ ಆ್ಯಕ್ಸೆಸ್ ಅನ್ನು ನಿಯಂತ್ರಿಸಿ
- ಸಂಪರ್ಕಗಳಿಗೆ ಆ್ಯಕ್ಸೆಸ್ ಅನ್ನು ನಿಯಂತ್ರಿಸಿ
- Apple ನಿಮಗೆ ಜಾಹೀರಾತನ್ನು ಹೇಗೆ ತಲುಪಿಸುತ್ತದೆ ಎಂಬುದನ್ನು ನಿಯಂತ್ರಿಸಿ
- ಹಾರ್ಡ್ವೇರ್ ಫೀಚರ್ಗಳಿಗೆ ಆ್ಯಕ್ಸೆಸ್ ಅನ್ನು ನಿಯಂತ್ರಿಸಿ
- ‘ನನ್ನ ಈಮೇಲ್ ಮರೆಮಾಡಿ’ ವಿಳಾಸಗಳನ್ನು ರಚಿಸಿ ಮತ್ತು ನಿರ್ವಹಿಸಿ
- iCloud ಖಾಸಗಿ ರಿಲೇ ಮೂಲಕ ನಿಮ್ಮ ವೆಬ್ ಬ್ರೌಸಿಂಗ್ ಅನ್ನು ರಕ್ಷಿಸಿ
- ಖಾಸಗಿ ನೆಟ್ವರ್ಕ್ ವಿಳಾಸವನ್ನು ಬಳಸಿ
- ಸುಧಾರಿತ ಡೇಟ ರಕ್ಷಣೆಯನ್ನು ಬಳಸಿ
- ಲಾಕ್ಡೌನ್ ಮೋಡ್ ಬಳಸಿ
- ಕಳುವಾದ ಸಾಧನದ ರಕ್ಷಣೆಯನ್ನು ಬಳಸಿ
- ಸೂಕ್ಷ್ಮ ಕಂಟೆಂಟ್ ಕುರಿತು ಎಚ್ಚರಿಕೆಗಳನ್ನು ಸ್ವೀಕರಿಸಿ
- ಸಂಪರ್ಕ ಕೀ ದೃಢೀಕರಣವನ್ನು ಬಳಸಿ
-
- iPhone ಅನ್ನು ಆನ್ ಅಥವಾ ಆಫ್ ಮಾಡಿ
- iPhone ಅನ್ನು ಬಲವಂತವಾಗಿ ಮರುಪ್ರಾರಂಭಿಸಿ
- iOS ಅನ್ನು ಅಪ್ಡೇಟ್ ಮಾಡಿ
- iPhone ಅನ್ನು ಬ್ಯಾಕಪ್ ಮಾಡಿ
- iPhone ಸೆಟ್ಟಿಂಗ್ಸ್ ಅನ್ನು ರೀಸೆಟ್ ಮಾಡಿ
- iPhone ಅನ್ನು ಅಳಿಸಿ
- ಬ್ಯಾಕಪ್ನಿಂದ ಎಲ್ಲಾ ಕಂಟೆಂಟ್ ಅನ್ನು ರಿಸ್ಟೋರ್ ಮಾಡಿ
- ಖರೀದಿಸಿದ ಮತ್ತು ಡಿಲೀಟ್ ಮಾಡಿದ ಐಟಂಗಳನ್ನು ರಿಸ್ಟೋರ್ ಮಾಡಿ
- ನಿಮ್ಮ iPhone ಅನ್ನು ಮಾರಾಟ ಮಾಡಿ, ಉಚಿತವಾಗಿ ನೀಡಿ ಅಥವಾ ವಿನಿಮಯ ಮಾಡಿಕೊಳ್ಳಿ
- ಕಾನ್ಫಿಗರೇಶನ್ ಪ್ರೊಫೈಲ್ಗಳನ್ನು ಇನ್ಸ್ಟಾಲ್ ಮಾಡಿ ಅಥವಾ ತೆಗೆದುಹಾಕಿ
- ಕೃತಿಸ್ವಾಮ್ಯ ಮತ್ತು ಟ್ರೇಡ್ಮಾರ್ಕ್ಗಳು
iPhoneಗಾಗಿ ಪ್ರಮುಖ ಸುರಕ್ಷತಾ ಮಾಹಿತಿ
ಎಚ್ಚರಿಕೆ: ಈ ಸುರಕ್ಷತಾ ಸೂಚನೆಗಳನ್ನು ಅನುಸರಿಸಲು ವಿಫಲವಾದರೆ ಬೆಂಕಿ, ವಿದ್ಯುತ್ ಆಘಾತ, ಗಾಯ ಅಥವಾ iPhone ಅಥವಾ ಇತರ ಆಸ್ತಿಗೆ ಹಾನಿಯಾಗಬಹುದು. iPhone ಬಳಸುವ ಮೊದಲು ಕೆಳಗಿನ ಎಲ್ಲಾ ಸುರಕ್ಷತಾ ಮಾಹಿತಿಯನ್ನು ಓದಿ.
ನಿರ್ವಹಣೆ. iPhone ಅನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಇದು ಲೋಹ, ಗಾಜು ಮತ್ತು ಪ್ಲಾಸ್ಟಿಕ್ನಿಂದ ಮಾಡಲಾಗಿದೆ ಮತ್ತು ಒಳಗೆ ಸೂಕ್ಷ್ಮ ಎಲೆಕ್ಟ್ರಾನಿಕ್ ಘಟಕಗಳನ್ನು ಹೊಂದಿದೆ. iPhone ಅನ್ನು ಬೀಳಿಸಿದರೆ, ಸುಟ್ಟುಹೋದರೆ, ರಂಧ್ರವಾದರೆ ಅಥವಾ ಮುರಿದುಹೋದರೆ ಅಥವಾ ಅದು ದ್ರವದ ಸಂಪರ್ಕಕ್ಕೆ ಬಂದರೆ ಅದರ ಬ್ಯಾಟರಿಗೆ ಹಾನಿಯಾಗಬಹುದು. iPhone ಅಥವಾ ಬ್ಯಾಟರಿಗೆ ಹಾನಿಯಾಗಿದೆ ಎಂದು ನಿಮಗೆ ಅನುಮಾನ ಬಂದರೆ, iPhone ಬಳಸುವುದನ್ನು ನಿಲ್ಲಿಸಿ, ಏಕೆಂದರೆ ಇದು ಅತಿಯಾಗಿ ಬಿಸಿಯಾಗಲು ಅಥವಾ ಹಾನಿಯಾಗಲು ಕಾರಣವಾಗಬಹುದು. ಗಾಜು ಮುರಿದಿರುವ iPhone ಅನ್ನು ಬಳಸಬೇಡಿ, ಏಕೆಂದರೆ ಇದು ಗಾಯ ಉಂಟುಮಾಡಬಹುದು. iPhone ಮೇಲ್ಮೈ ಸ್ಕ್ರ್ಯಾಚ್ ಆಗುವ ಬಗ್ಗೆ ನಿಮಗೆ ಕಳವಳ ಇದ್ದರೆ, ಕೇಸ್ ಅಥವಾ ಕವರ್ ಬಳಸುವುದನ್ನು ಪರಿಗಣಿಸಿ.
ದುರಸ್ತಿ. iPhone ಅನ್ನು ತರಬೇತಿ ಪಡೆದ ತಂತ್ರಜ್ಞರು ಮಾತ್ರವೇ ಸರ್ವೀಸ್ ಮಾಡಬೇಕು. iPhoneನ ಬಿಡಿಭಾಗಗಳನ್ನು ಪ್ರತ್ಯೇಕಿಸುವುದರಿಂದ ಅದು ಹಾನಿಗೊಳಗಾಗಬಹುದು, ಸ್ಪ್ಲಾಶ್ ಮತ್ತು ನೀರಿನ ಪ್ರತಿರೋಧವನ್ನು ಕಳೆದುಕೊಳ್ಳಬಹುದು (ಬೆಂಬಲಿತ ಮಾಡಲ್ಗಳು) ಅಥವಾ ನಿಮಗೆ ಹಾನಿ ಉಂಟುಮಾಡಬಹುದು. iPhone ಹಾನಿಗೊಳಗಾಗಿದ್ದರೆ ಅಥವಾ ಸರಿಯಾಗಿ ಕೆಲಸ ಮಾಡದಿದ್ದರೆ, ಸರ್ವೀಸ್ಗಾಗಿ ನೀವು Apple ಅಥವಾ Apple ಅಧಿಕೃತ ಸೇವಾ ಪೂರೈಕೆದಾರರನ್ನು ಸಂಪರ್ಕಿಸಬೇಕು. ತರಬೇತಿ ಪಡೆಯದ ವ್ಯಕ್ತಿಗಳು ಮಾಡಿದ ದುರಸ್ತಿಗಳು ಅಥವಾ ನೈಜವಲ್ಲದ Apple ಬಿಡಿಭಾಗಗಳನ್ನು ಬಳಸುವುದರಿಂದ ಸಾಧನದ ಸುರಕ್ಷತೆ ಮತ್ತು ಕಾರ್ಯಕಾರಿತ್ವದ ಮೇಲೆ ಪರಿಣಾಮ ಬೀರಬಹುದು. ದುರಸ್ತಿ ಮತ್ತು ಸರ್ವೀಸ್ ಕುರಿತು ಹೆಚ್ಚಿನ ಮಾಹಿತಿಯನ್ನು ನೀವು iPhone ದುರಸ್ತಿ ವೆಬ್ಸೈಟ್ನಲ್ಲಿ ಪಡೆಯಬಹುದು.
ಬ್ಯಾಟರಿ. ಬ್ಯಾಟರಿಗೆ ಆಗುವ ಹಾನಿಯು ಅತಿಯಾಗಿ ಬಿಸಿಯಾಗುವುದು, ಬೆಂಕಿ ಅವಘಡ ಅಥವಾ ಗಾಯಕ್ಕೆ ಕಾರಣವಾಗಬಹುದಾಗಿದ್ದು, ಆ ಹಾನಿಯನ್ನು ತಪ್ಪಿಸಲು iPhone ಬ್ಯಾಟರಿಯನ್ನು ತರಬೇತಿ ಪಡೆದ ತಂತ್ರಜ್ಞರು ಮಾತ್ರವೇ ದುರಸ್ತಿ ಮಾಡಬೇಕು. ಬ್ಯಾಟರಿಗಳನ್ನು ಮರುಬಳಕೆ ಮಾಡಬೇಕು ಅಥವಾ ಮನೆಯ ತ್ಯಾಜ್ಯದಿಂದ ಪ್ರತ್ಯೇಕವಾಗಿ ಹಾಗೂ ಸ್ಥಳೀಯ ಪರಿಸರ ಕಾನೂನುಗಳು ಮತ್ತು ಮಾರ್ಗಸೂಚಿಗಳ ಪ್ರಕಾರ ವಿಲೇವಾರಿ ಮಾಡಬೇಕು. ಬ್ಯಾಟರಿ ಸರ್ವೀಸ್ ಮತ್ತು ಮರುಬಳಕೆಯ ಬಗೆಗಿನ ಮಾಹಿತಿಗಾಗಿ ಬ್ಯಾಟರಿ ಸರ್ವೀಸ್ ಮತ್ತು ಮರುಬಳಕೆಯ ವೆಬ್ಸೈಟ್ ಅನ್ನು ನೋಡಿ.
ಲೇಸರ್ಗಳು. iPhone 7 ಮತ್ತು ನಂತರದ ಮಾಡಲ್ಗಳಲ್ಲಿರುವ ಪ್ರಾಕ್ಸಿಮಿಟಿ ಸೆನ್ಸರ್, ಟ್ರೂಡೆಪ್ತ್ ಕ್ಯಾಮರಾ ಸಿಸ್ಟಮ್ ಮತ್ತು LiDAR ಸ್ಕ್ಯಾನರ್ ಒಂದು ಅಥವಾ ಹೆಚ್ಚಿನ ಲೇಸರ್ಗಳನ್ನು ಹೊಂದಿರುತ್ತದೆ. ಸಾಧನವು ಹಾನಿಗೊಳಗಾಗಿದ್ದರೆ ಅಥವಾ ಸರಿಯಾಗಿ ಕೆಲಸ ಮಾಡದಿದ್ದರೆ, ಸುರಕ್ಷತೆಯ ಕಾರಣಗಳಿಗಾಗಿ ಈ ಲೇಸರ್ ಸಿಸ್ಟಂಗಳನ್ನು ನಿಷ್ಕ್ರಿಯಗೊಳಿಸಬಹುದು. ಲೇಸರ್ ಸಿಸ್ಟಂ ನಿಷ್ಕ್ರಿಯವಾಗಿದೆ ಎಂದು ನಿಮ್ಮ iPhoneನಲ್ಲಿ ನೀವು ನೋಟಿಫಿಕೇಷನ್ ಅನ್ನು ಸ್ವೀಕರಿಸಿದರೆ, ನೀವು ಸರ್ವೀಸ್ಗಾಗಿ Apple ಅಥವಾ Appleನ ಅಧಿಕೃತ ಸೇವಾ ಪೂರೈಕೆದಾರರನ್ನು ಸಂಪರ್ಕಿಸಬೇಕು. ಸಮರ್ಪಕವಾಗಿರದ ದುರಸ್ತಿ, ಮಾರ್ಪಾಡು ಅಥವಾ ಲೇಸರ್ ಸಿಸ್ಟಂಗಳಲ್ಲಿ ಅಸಲಿಯಲ್ಲದ Apple ಬಿಡಿಭಾಗಗಳ ಬಳಕೆಯು ಸುರಕ್ಷತಾ ಕಾರ್ಯವಿಧಾನಗಳು ಸರಿಯಾಗಿ ಕಾರ್ಯನಿರ್ವಹಿಸದಂತೆ ತಡೆಗಟ್ಟಬಹುದು ಮತ್ತು ಅಪಾಯಕ್ಕೆ ಒಡ್ಡಿಕೊಳ್ಳುವಿಕೆ ಹಾಗೂ ಕಣ್ಣುಗಳು ಅಥವಾ ಚರ್ಮಕ್ಕೆ ಗಾಯವನ್ನು ಉಂಟುಮಾಡಬಹುದು.
ಅಡಚಣೆ. ಕೆಲವು ಸಂದರ್ಭಗಳಲ್ಲಿ iPhone ಅನ್ನು ಬಳಸುವುದರಿಂದ ನಿಮಗೆ ಅಡಚಣೆ ಉಂಟುಮಾಡಬಹುದು ಮತ್ತು ಇದು ಅಪಾಯಕಾರಿ ಪರಿಸ್ಥಿತಿಗೆ ಕಾರಣವಾಗಬಹುದು (ಉದಾಹರಣೆಗೆ, ಬೈಸಿಕಲ್ ರೈಡ್ ಮಾಡುವಾಗ ಹೆಡ್ಫೋನ್ಗಳನ್ನು ಬಳಸಿ ಸಂಗೀತವನ್ನು ಕೇಳುವುದನ್ನು ತಪ್ಪಿಸಿ ಮತ್ತು ಕಾರ್ ಡ್ರೈವ್ ಮಾಡುವಾಗ ಪಠ್ಯ ಸಂದೇಶವನ್ನು ಟೈಪ್ ಮಾಡುವುದನ್ನು ತಪ್ಪಿಸಿ). ಮೊಬೈಲ್ ಸಾಧನಗಳು ಅಥವಾ ಹೆಡ್ಫೋನ್ಗಳ ಬಳಕೆಯನ್ನು ನಿಷೇಧಿಸುವ ಅಥವಾ ನಿರ್ಬಂಧಿಸುವ ನಿಯಮಗಳನ್ನು ಗಮನಿಸಿ. ಡ್ರೈವಿಂಗ್ ಮಾಡುವಾಗಿನ ಸುರಕ್ಷತೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, iPhone ಜೊತೆಗೆ ಡ್ರೈವಿಂಗ್ ಮಾಡುವಾಗ ಗಮನವನ್ನು ಕೇಂದ್ರೀಕರಿಸುವುದು ನೋಡಿ.
ನ್ಯಾವಿಗೇಷನ್. ನಕ್ಷೆ ಆ್ಯಪ್ ಡೇಟ ಸೇವೆಗಳನ್ನು ಅವಲಂಬಿಸಿದೆ. ಈ ಡೇಟ ಸೇವೆಗಳು ಬದಲಾವಣೆಗೆ ಒಳಪಡುತ್ತವೆ ಮತ್ತು ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲದಿರಬಹುದು, ಇದರ ಪರಿಣಾಮವಾಗಿ ನಕ್ಷೆಗಳು ಮತ್ತು ಸ್ಥಳ-ಆಧಾರಿತ ಮಾಹಿತಿಯು ಲಭ್ಯವಿಲ್ಲದಿರಬಹುದು, ತಪ್ಪಾಗಿರಬಹುದು ಅಥವಾ ಅಪೂರ್ಣವಾಗಿರಬಹುದು. ನಕ್ಷೆ ಆ್ಯಪ್ನಲ್ಲಿ ಒದಗಿಸಿರುವ ಮಾಹಿತಿಯನ್ನು ನಿಮ್ಮ ಸುತ್ತಲಿನ ಪರಿಸರಕ್ಕೆ ಹೋಲಿಸಿ. ನ್ಯಾವಿಗೇಟ್ ಮಾಡುವಾಗ ಸಾಮಾನ್ಯ ಜ್ಞಾನವನ್ನು ಬಳಸಿ. ಯಾವುದೇ ವ್ಯತ್ಯಾಸಗಳನ್ನು ಪರಿಹರಿಸಲು ಪ್ರಸ್ತುತ ರಸ್ತೆ ಪರಿಸ್ಥಿತಿಗಳನ್ನು ಮತ್ತು ಪೋಸ್ಟ್ ಮಾಡಿದ ಸಂಕೇತಗಳನ್ನು ಯಾವಾಗಲೂ ಗಮನಿಸಿ. ಕೆಲವು ನಕ್ಷೆ ಆ್ಯಪ್ನ ಫೀಚರ್ಗಳಿಗೆ ಸ್ಥಳ ಸೇವೆಗಳ ಅಗತ್ಯವಿರುತ್ತದೆ.
ಚಾರ್ಜ್ ಮಾಡುವಿಕೆ. iPhone ಅನ್ನು ಚಾರ್ಜ್ ಮಾಡಲು, ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:
ಚಾರ್ಜಿಂಗ್ ಕೇಬಲ್ (iPhone ಜೊತೆಯಲ್ಲೇ ಬರುವ) ಮತ್ತು Apple USB ಪವರ್ ಅಡಾಪ್ಟರ್ (ಪ್ರತ್ಯೇಕವಾಗಿ ಮಾರಲಾಗುವ) ಅನ್ನು ಬಳಸಿಕೊಂಡು iPhone ಬ್ಯಾಟರಿಯನ್ನು ಚಾರ್ಜ್ ಮಾಡಿ.
MagSafe ಚಾರ್ಜರ್ನಲ್ಲಿ ಅಥವಾ MagSafe ಡ್ಯುಯೊ ಚಾರ್ಜರ್ನಲ್ಲಿ (Apple 20W USB-C ಪವರ್ ಅಡಾಪ್ಟರ್ ಅಥವಾ ಇತರ ಹೊಂದಾಣಿಕೆಯಾಗುವ ಪವರ್ ಅಡಾಪ್ಟರ್ಗೆ ಕನೆಕ್ಟ್ ಮಾಡಿರುವುದು) ಅಥವಾ Qi-ಪ್ರಮಾಣಿತ ಚಾರ್ಜರ್ನಲ್ಲಿ iPhone ಅನ್ನು ಮೇಲ್ಮುಖವಾಗಿ ಇರಿಸಿ. (MagSafe ಚಾರ್ಜರ್, MagSafe ಡ್ಯುಯೊ ಚಾರ್ಜರ್, ಪವರ್ ಅಡಾಪ್ಟರ್ಗಳು ಮತ್ತು Qi-ಪ್ರಮಾಣಿತ ಚಾರ್ಜರ್ಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ.)
“iPhoneಗಾಗಿ ತಯಾರಿಸಲಾಗಿದೆ” ಅಥವಾ USB 2.0 ಅಥವಾ ನಂತರದ ಆವೃತ್ತಿಗೆ ಅನುಗುಣವಾಗಿರುವ ಇತರ ಥರ್ಡ್-ಪಾರ್ಟಿ ಕೇಬಲ್ಗಳು ಮತ್ತು ಪವರ್ ಅಡಾಪ್ಟರ್ಗಳ ಮೂಲಕ ಮತ್ತು ಅನ್ವಯವಾಗುವ ದೇಶದ ನಿಯಮಗಳು ಮತ್ತು ಅಂತರರಾಷ್ಟ್ರೀಯ ಹಾಗೂ ಪ್ರಾದೇಶಿಕ ಸುರಕ್ಷತಾ ಮಾನದಂಡಗಳ ಮೂಲಕವೂ ನೀವು iPhone ಅನ್ನು ಚಾರ್ಜ್ ಮಾಡಬಹುದು. ಇತರ ಅಡಾಪ್ಟರ್ಗಳು ಅನ್ವಯವಾಗುವ ಸುರಕ್ಷತಾ ಮಾನದಂಡಗಳನ್ನು ಪೂರೈಸದಿರಬಹುದು ಮತ್ತು ಅಂತಹ ಅಡಾಪ್ಟರ್ಗಳಿಂದ ಚಾರ್ಜ್ ಮಾಡಿದರೆ ಸಾವು ಅಥವಾ ಗಾಯದ ಅಪಾಯವನ್ನು ಉಂಟುಮಾಡಬಹುದು.
ಹಾನಿಗೊಳಗಾದ ಕೇಬಲ್ಗಳು ಅಥವಾ ಚಾರ್ಜರ್ಗಳನ್ನು ಬಳಸುವುದರಿಂದ ಅಥವಾ ತೇವಾಂಶವಿದ್ದಾಗ ಚಾರ್ಜ್ ಮಾಡುವುದರಿಂದ ಬೆಂಕಿ, ವಿದ್ಯುತ್ ಶಾಕ್, ಗಾಯವನ್ನು ಅಥವಾ iPhoneಗೆ ಅಥವಾ ಇತರ ಆಸ್ತಿಗೆ ಹಾನಿಯಾಗಬಹುದು. iPhone ಅನ್ನು ಚಾರ್ಜ್ ಮಾಡಲು ನೀವು ಚಾರ್ಜಿಂಗ್ ಕೇಬಲ್ (iPhone ಜೊತೆಗೆ ಬಂದಿರುತ್ತದೆ) ಅಥವಾ ವೈರ್ಲೆಸ್ ಚಾರ್ಜರ್ (ಪ್ರತ್ಯೇಕವಾಗಿ ಮಾರಾಟ ಮಾಡಲಾಗಿದೆ) ಅನ್ನು ಬಳಸಿದಾಗ, ಪವರ್ ಔಟ್ಲೆಟ್ಗೆ ಅಡಾಪ್ಟರ್ ಅನ್ನು ಪ್ಲಗ್ ಮಾಡುವ ಮೊದಲು ಅದರ USB ಕನೆಕ್ಟರ್ ಅನ್ನು ಹೊಂದಾಣಿಕೆಯ ಪವರ್ ಅಡಾಪ್ಟರ್ನೊಳಗೆ ಸಂಪೂರ್ಣವಾಗಿ ಸೇರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಬಳಕೆಯಲ್ಲಿರುವಾಗ ಅಥವಾ ಚಾರ್ಜ್ ಮಾಡುತ್ತಿರುವಾಗ iPhone, ಚಾರ್ಜಿಂಗ್ ಕೇಬಲ್, ಪವರ್ ಅಡಾಪ್ಟರ್ ಮತ್ತು ಯಾವುದೇ ವೈರ್ಲೆಸ್ ಚಾರ್ಜರ್ ಅನ್ನು ಉತ್ತಮವಾಗಿ ಗಾಳಿಯಾಡುವ ಪ್ರದೇಶದಲ್ಲಿ ಇಡುವುದು ಮುಖ್ಯವಾಗಿದೆ. ವೈರ್ಲೆಸ್ ಚಾರ್ಜರ್ ಅನ್ನು ಬಳಸುವಾಗ, ಲೋಹದ ಕೇಸ್ಗಳನ್ನು ತೆಗೆದುಹಾಕಿ ಮತ್ತು ಚಾರ್ಜರ್ ಮೇಲೆ ಲೋಹದ ಬಾಹ್ಯ ವಸ್ತುಗಳನ್ನು ಇಡುವುದನ್ನು ತಪ್ಪಿಸಿ (ಉದಾಹರಣೆಗೆ, ಕೀಗಳು, ನಾಣ್ಯಗಳು, ಬ್ಯಾಟರಿಗಳು ಅಥವಾ ಆಭರಣಗಳು), ಏಕೆಂದರೆ ಅವು ಬೆಚ್ಚಗಾಗಬಹುದು ಅಥವಾ ಚಾರ್ಜ್ ಆಗುವುದಕ್ಕೆ ಅಡ್ಡಿಪಡಿಸಬಹುದು.
ಚಾರ್ಜಿಂಗ್ ಕೇಬಲ್ ಮತ್ತು ಕನೆಕ್ಟರ್. ಚಾರ್ಜಿಂಗ್ ಕೇಬಲ್ ಪವರ್ ಸೋರ್ಸ್ಗೆ ಕನೆಕ್ಟ್ ಆಗಿರುವಾಗ ಚಾರ್ಜಿಂಗ್ ಕೇಬಲ್ ಮತ್ತು ಕನೆಕ್ಟರ್ ಜೊತೆಗೆ ದೀರ್ಘಕಾಲದ ಚರ್ಮದ ಸಂಪರ್ಕವನ್ನು ತಪ್ಪಿಸಿ, ಏಕೆಂದರೆ ಇದು ಅಸ್ವಸ್ಥತೆ ಅಥವಾ ಗಾಯವನ್ನು ಉಂಟುಮಾಡಬಹುದು. ಚಾರ್ಜಿಂಗ್ ಕೇಬಲ್ ಅಥವಾ ಕನೆಕ್ಟರ್ ಮೇಲೆ ಮಲಗುವುದನ್ನು ಅಥವಾ ಕುಳಿತುಕೊಳ್ಳುವುದನ್ನು ತಪ್ಪಿಸಬೇಕು.
ದೀರ್ಘಕಾಲ ಶಾಖಕ್ಕೆ ಒಡ್ಡಿಕೊಳ್ಳುವಿಕೆ. iPhone ಮತ್ತು Apple USB ಪವರ್ ಅಡಾಪ್ಟರ್ಗಳು (ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ) ಅನ್ವಯವಾಗುವ ದೇಶದ ನಿಯಮಗಳು ಮತ್ತು ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಸುರಕ್ಷತಾ ಮಾನದಂಡಗಳಿಂದ ವ್ಯಾಖ್ಯಾನಿಸಲಾದ ಅಗತ್ಯ ಮೇಲ್ಮೈ ತಾಪಮಾನ ಮಿತಿಗಳನ್ನು ಅನುಸರಿಸುತ್ತವೆ. ಹಾಗಿದ್ದರೂ, ಈ ಮಿತಿಗಳೊಳಗೂ ಸಹ, ದೀರ್ಘಕಾಲದವರೆಗೆ ಬಿಸಿಯಾದ ಮೇಲ್ಮೈಗಳೊಂದಿಗಿನ ನಿರಂತರವಾದ ಸಂಪರ್ಕವು ಅಸ್ವಸ್ಥತೆ ಅಥವಾ ಗಾಯಕ್ಕೆ ಕಾರಣವಾಗಬಹುದು. ನಿಮ್ಮ ಸಾಧನವು ಸುದೀರ್ಘ ಅವಧಿಗೆ ಕಾರ್ಯನಿರ್ವಹಿಸುತ್ತಿರುವಾಗ ಅಥವಾ ಪವರ್ ಸೋರ್ಸ್ಗೆ ಕನೆಕ್ಟ್ ಆಗಿರುವಾಗ ನಿಮ್ಮ ಚರ್ಮವು ಸಾಧನ, ಅದರ ಪವರ್ ಅಡಾಪ್ಟರ್ ಅಥವಾ ವೈರ್ಲೆಸ್ ಚಾರ್ಜರ್ನೊಂದಿಗೆ ಸಂಪರ್ಕದಲ್ಲಿರುವ ಸಂದರ್ಭಗಳನ್ನು ತಪ್ಪಿಸಲು ಸಾಮಾನ್ಯ ಜ್ಞಾನವನ್ನು ಬಳಸಿ. ಉದಾಹರಣೆಗೆ, ಸಾಧನ, ಪವರ್ ಅಡಾಪ್ಟರ್ ಅಥವಾ ವೈರ್ಲೆಸ್ ಚಾರ್ಜರ್ ಅನ್ನು ಪವರ್ ಸೋರ್ಸ್ಗೆ ಕನೆಕ್ಟ್ ಮಾಡಿದಾಗ ಅದರ ಮೇಲೆ ಮಲಗಬೇಡಿ ಅಥವಾ ಕಂಬಳಿ, ದಿಂಬು ಅಥವಾ ನಿಮ್ಮ ದೇಹದ ಅಡಿಯಲ್ಲಿ ಅದನ್ನು ಇಡಬೇಡಿ. ಬಳಕೆಯಲ್ಲಿರುವಾಗ ಅಥವಾ ಚಾರ್ಜ್ ಮಾಡುತ್ತಿರುವಾಗ ನಿಮ್ಮ iPhone ಪವರ್ ಅಡಾಪ್ಟರ್ ಮತ್ತು ಯಾವುದೇ ವೈರ್ಲೆಸ್ ಚಾರ್ಜರ್ ಅನ್ನು ಚೆನ್ನಾಗಿ ಗಾಳಿ ಬೀಸುವ ಪ್ರದೇಶದಲ್ಲಿ ಇಡಿ. ದೇಹಕ್ಕೆ ವಿರುದ್ಧವಾಗಿ ಶಾಖವನ್ನು ಗುರುತಿಸುವ ನಿಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ದೈಹಿಕ ಸ್ಥಿತಿಯನ್ನು ನೀವು ಹೊಂದಿದ್ದರೆ, ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಿ.
USB ಪವರ್ ಅಡಾಪ್ಟರ್. (ಪ್ರತ್ಯೇಕವಾಗಿ ಮಾರಾಟ ಮಾಡಲಾಗಿದೆ) Apple USB ಪವರ್ ಅಡಾಪ್ಟರ್ ಅನ್ನು ಸುರಕ್ಷಿತವಾಗಿ ಬಳಸಲು ಮತ್ತು ಶಾಖ-ಸಂಬಂಧಿತ ಗಾಯ ಅಥವಾ ಹಾನಿಯ ಸಾಧ್ಯತೆಯನ್ನು ಕಡಿಮೆ ಮಾಡಲು, ಪವರ್ ಅಡಾಪ್ಟರ್ ಅನ್ನು ನೇರವಾಗಿ ಪವರ್ ಔಟ್ಲೆಟ್ಗೆ ಪ್ಲಗ್ ಮಾಡಿ. ಸಿಂಕ್, ಬಾತ್ಟಬ್ ಅಥವಾ ಶವರ್ ಸ್ಟಾಲ್ ರೀತಿಯ ತೇವಗೊಂಡ ಸ್ಥಳಗಳಲ್ಲಿ ಪವರ್ ಅಡಾಪ್ಟರ್ ಅನ್ನು ಬಳಸಬೇಡಿ ಮತ್ತು ಒದ್ದೆಯಾದ ಕೈಗಳಿಂದ ಪವರ್ ಅಡಾಪ್ಟರ್ ಅನ್ನು ಕನೆಕ್ಟ್ ಅಥವಾ ಡಿಸ್ಕನೆಕ್ಟ್ ಮಾಡಬೇಡಿ. ಈ ಕೆಳಗಿನ ಯಾವುದಾದರೂ ಪರಿಸ್ಥಿತಿಗಳು ಅಸ್ತಿತ್ವದಲ್ಲಿದ್ದರೆ ಪವರ್ ಅಡಾಪ್ಟರ್ ಮತ್ತು ಯಾವುದೇ ಕೇಬಲ್ಗಳನ್ನು ಬಳಸುವುದನ್ನು ನಿಲ್ಲಿಸಿ:
ಪವರ್ ಅಡಾಪ್ಟರ್ ಪ್ಲಗ್ ಅಥವಾ ಪ್ರಾಂಗ್ಗಳು ಹಾಳಾಗಿವೆ.
ಚಾರ್ಜ್ ಕೇಬಲ್ ಹಾಳಾಗಿದೆ ಅಥವಾ ಬೇರೆ ರೀತಿಯಲ್ಲಿ ಹಾನಿಗೊಳಗಾಗಿದೆ.
ಪವರ್ ಅಡಾಪ್ಟರ್ ಅತಿಯಾದ ತೇವಾಂಶಕ್ಕೆ ಒಳಗಾಗಿದೆ ಅಥವಾ ಪವರ್ ಅಡಾಪ್ಟರ್ನಲ್ಲಿ ದ್ರವವು ಚೆಲ್ಲಿದೆ.
ಪವರ್ ಅಡಾಪ್ಟರ್ ಕೆಳಗೆ ಬಿದ್ದಿದೆ ಮತ್ತು ಅದರ ಎನ್ಕ್ಲೋಶರ್ ಹಾಳಾಗಿದೆ.
Apple 20W USB-C ಪವರ್ ಅಡಾಪ್ಟರ್ ಸ್ಪೆಸಿಫಿಕೇಷನ್ಗಳು:
ಫ್ರೀಕ್ವೆನ್ಸಿ: 50 ರಿಂದ 60 Hz, ಸಿಂಗಲ್ ಫೇಸ್
ಲೈನ್ ವೋಲ್ಟೇಜ್: 100ರಿಂದ 240 V
ಔಟ್ಪುಟ್ ಪವರ್: 5V/3A ಅಥವಾ 9V2.2A
ಔಟ್ಪುಟ್ ಪೋರ್ಟ್: USB-C
Apple 18W USB-C ಪವರ್ ಅಡಾಪ್ಟರ್ ಸ್ಪೆಸಿಫಿಕೇಷನ್ಗಳು:
ಫ್ರೀಕ್ವೆನ್ಸಿ: 50 ರಿಂದ 60 Hz, ಸಿಂಗಲ್ ಫೇಸ್
ಲೈನ್ ವೋಲ್ಟೇಜ್: 100ರಿಂದ 240 V
ಔಟ್ಪುಟ್ ಪವರ್: 5V/3A ಅಥವಾ 9V/2A
ಔಟ್ಪುಟ್ ಪೋರ್ಟ್: USB-C
Apple 5W USB ಪವರ್ ಅಡಾಪ್ಟರ್ ಸ್ಪೆಸಿಫಿಕೇಷನ್ಗಳು:
ಫ್ರೀಕ್ವೆನ್ಸಿ: 50 ರಿಂದ 60 Hz, ಸಿಂಗಲ್ ಫೇಸ್
ಲೈನ್ ವೋಲ್ಟೇಜ್: 100ರಿಂದ 240 V
ಔಟ್ಪುಟ್ ಪವರ್: 5V/1A
ಔಟ್ಪುಟ್ ಪೋರ್ಟ್: USB
ಆಲಿಸುವಿಕೆ ನಷ್ಟ. ಹೆಚ್ಚಿನ ವಾಲ್ಯೂಮ್ಗಳಲ್ಲಿ ಸೌಂಡ್ ಅನ್ನು ಕೇಳುವುದರಿಂದ ನಿಮ್ಮ ಆಲಿಸುವಿಕೆಯನ್ನು ಹಾನಿಗೊಳಿಸಬಹುದು. ಹಿನ್ನೆಲೆ ಶಬ್ದ ಮತ್ತು ಹೆಚ್ಚಿನ ವಾಲ್ಯೂಮ್ ಮಟ್ಟಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಸೌಂಡ್ಗಳು ನಿಜವಾಗಿ ಇರುವದಕ್ಕಿಂತ ನಿಶ್ಯಬ್ದವಾಗಿ ಇರುವಂತೆ ಮಾಡಬಹುದು. ನಿಮ್ಮ ಕಿವಿಯಲ್ಲಿ ಏನನ್ನಾದರೂ ಇನ್ಸರ್ಟ್ ಮಾಡುವ ಮೊದಲು ಆಡಿಯೊ ಪ್ಲೇಬ್ಯಾಕ್ ಅನ್ನು ಆನ್ ಮಾಡಿ ಮತ್ತು ವಾಲ್ಯೂಮ್ ಅನ್ನು ಪರಿಶೀಲಿಸಿ. ಗರಿಷ್ಠ ವಾಲ್ಯೂಮ್ ಮಿತಿಯನ್ನು ಹೇಗೆ ಸೆಟ್ ಮಾಡುವುದು ಎಂಬುದರ ಕುರಿತು ಮಾಹಿತಿಗಾಗಿ, iPhoneನಲ್ಲಿನ ಆರೋಗ್ಯ ಆ್ಯಪ್ನಲ್ಲಿ ಶ್ರವಣ ಆರೋಗ್ಯ ಫೀಚರ್ಗಳನ್ನು ಬಳಸುವುದು ಅನ್ನು ನೋಡಿ. ಆಲಿಸುವಿಕೆ ನಷ್ಟದ ಕುರಿತು ಹೆಚ್ಚಿನ ಮಾಹಿತಿಗಾಗಿ, ಸೌಂಡ್ ಮತ್ತು ಹಿಯರಿಂಗ್ ವೆಬ್ಸೈಟ್ ನೋಡಿ.
ಎಚ್ಚರಿಕೆ: ಸಂಭಾವ್ಯ ಆಲಿಸುವಿಕೆ ಹಾನಿಯನ್ನು ತಡೆಯಲು, ಹೆಚ್ಚಿನ ವಾಲ್ಯೂಮ್ ಮಟ್ಟಗಳಲ್ಲಿ ದೀರ್ಘಾವಧಿಯವರೆಗೆ ಆಲಿಸಬೇಡಿ.
ರೇಡಿಯೊ ಫ್ರೀಕ್ವೆನ್ಸಿ ಎಕ್ಸ್ಪೋಷರ್. ವೈರ್ಲೆಸ್ ನೆಟ್ವರ್ಕ್ಗಳಿಗೆ ಕನೆಕ್ಟ್ ಆಗಲು iPhone ರೇಡಿಯೋ ಸಿಗ್ನಲ್ಗಳನ್ನು ಬಳಸುತ್ತದೆ. ರೇಡಿಯೋ ಸಿಗ್ನಲ್ಗಳಿಂದ ಉಂಟಾಗುವ ರೇಡಿಯೋ ಫ್ರೀಕ್ವೆನ್ಸಿ (RF) ಎನರ್ಜಿಯ ಕುರಿತು ಮಾಹಿತಿಗಾಗಿ ಮತ್ತು ಎಕ್ಸ್ಪೋಷರ್ ಅನ್ನು ಕಡಿಮೆ ಮಾಡಲು ನೀವು ತೆಗೆದುಕೊಳ್ಳಬಹುದಾದ ಕ್ರಮಗಳಿಗಾಗಿ, ಸೆಟ್ಟಿಂಗ್ಸ್ ಆ್ಯಪ್ > ಸಾಮಾನ್ಯ > ಕಾನೂನು ಮತ್ತು ನಿಯಂತ್ರಣ > RF ಎಕ್ಸ್ಪೋಷರ್ ಎಂಬಲ್ಲಿಗೆ ಹೋಗಿ ಅಥವಾ RF ಎಕ್ಸ್ಪೋಷರ್ ವೆಬ್ಸೈಟ್ ನೋಡಿ.
ರೇಡಿಯೊ ಫ್ರೀಕ್ವೆನ್ಸಿ ಇಂಟರ್ಫರೆನ್ಸ್. ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ನಿಷೇಧಿಸುವ ಅಥವಾ ನಿರ್ಬಂಧಿಸುವ ಸಂಕೇತಗಳು ಮತ್ತು ಸೂಚನೆಗಳನ್ನು ಗಮನಿಸಿ. iPhone ಅನ್ನು ರೇಡಿಯೊ ಫ್ರೀಕ್ವೆನ್ಸಿ ಹೊರಸೂಸುವಿಕೆಯನ್ನು ನಿಯಂತ್ರಿಸುವ ನಿಯಮಗಳಿಗೆ ಅನುಸಾರವಾಗಿ ವಿನ್ಯಾಸಗೊಳಿಸಿ, ಪರೀಕ್ಷಿಸಿ, ತಯಾರಿಸಲಾಗಿದ್ದರೂ, iPhoneನಿಂದ ಹೊರಸೂಸುವಿಕೆಯು ಇತರ ಎಲೆಕ್ಟ್ರಾನಿಕ್ ಸಾಧನಗಳ ಕಾರ್ಯಾಚರಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು, ಇದು ಅವುಗಳ ಅಸಮರ್ಪಕ ಕಾರ್ಯನಿರ್ವಹಿಸುವಿಕೆಗೆ ಕಾರಣವಾಗುತ್ತದೆ. ಬಳಕೆಯನ್ನು ನಿಷೇಧಿಸಿದಾಗ, ಉದಾಹರಣೆಗೆ ವಿಮಾನದಲ್ಲಿ ಪ್ರಯಾಣಿಸುವಾಗ ಅಥವಾ ಅಧಿಕಾರಿಗಳು ಹಾಗೆ ಮಾಡಲು ಕೇಳಿದಾಗ, iPhone ಅನ್ನು ಆಫ್ ಮಾಡಿ ಅಥವಾ ಏರ್ಪ್ಲೇನ್ ಮೋಡ್ ಬಳಸಿ ಅಥವಾ iPhone ವೈರ್ಲೆಸ್ ಟ್ರಾನ್ಸ್ಮಿಟರ್ಗಳನ್ನು ಆಫ್ ಮಾಡಲು ಸೆಟ್ಟಿಂಗ್ಸ್ ಆ್ಯಪ್ > Wi-Fi ಮತ್ತು ಸೆಟ್ಟಿಂಗ್ಗಳು > Bluetooth ಎಂಬಲ್ಲಿಗೆ ಹೋಗಿ.
ವೈದ್ಯಕೀಯ ಸಾಧನದ ಇಂಟರ್ಫರೆನ್ಸ್. iPhone ಮತ್ತು MagSafe ಆ್ಯಕ್ಸೆಸರಿಗಳು ಅಯಸ್ಕಾಂತಗಳ ಜೊತೆಗೆ ವಿದ್ಯುತ್ಕಾಂತೀಯ ಕ್ಷೇತ್ರಗಳನ್ನು ಹೊರಸೂಸುವ ಘಟಕಗಳು ಮತ್ತು/ಅಥವಾ ರೇಡಿಯೋಗಳನ್ನು ಒಳಗೊಂಡಿರುತ್ತವೆ. ಈ ಆಯಸ್ಕಾಂತಗಳು ಮತ್ತು ವಿದ್ಯುತ್ಕಾಂತೀಯ ಕ್ಷೇತ್ರಗಳು ವೈದ್ಯಕೀಯ ಸಾಧನಗಳಿಗೆ ಅಡ್ಡಿಯಾಗಬಹುದು.
ನಿಮ್ಮ ವೈದ್ಯಕೀಯ ಸಾಧನಕ್ಕೆ ನಿರ್ದಿಷ್ಟವಾಗಿರುವ ಮಾಹಿತಿಗಾಗಿ ಮತ್ತು ನಿಮ್ಮ ವೈದ್ಯಕೀಯ ಸಾಧನ ಹಾಗೂ iPhone ಮತ್ತು MagSafe ಆ್ಯಕ್ಸೆಸರಿಗಳ ನಡುವೆ ನೀವು ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕೇ ಎಂಬ ಬಗ್ಗೆ ನಿಮ್ಮ ವೈದ್ಯರು ಮತ್ತು ವೈದ್ಯಕೀಯ ಸಾಧನದ ತಯಾರಕರನ್ನು ಸಂಪರ್ಕಿಸಿ. ಸಂಭಾವ್ಯ ಇಂಟರ್ಫರೆನ್ಸ್ ಅನ್ನು ತಡೆಯಲು ತಯಾರಕರು ಸಾಮಾನ್ಯವಾಗಿ ವೈರ್ಲೆಸ್ ಅಥವಾ ಮ್ಯಾಗ್ನೆಟಿಕ್ ಉತ್ಪನ್ನಗಳ ಸುತ್ತ ತಮ್ಮ ಸಾಧನಗಳ ಸುರಕ್ಷಿತ ಬಳಕೆಯ ಕುರಿತು ಶಿಫಾರಸುಗಳನ್ನು ನೀಡುತ್ತಾರೆ. iPhone ಮತ್ತು MagSafe ಆ್ಯಕ್ಸೆಸರಿಗಳು ನಿಮ್ಮ ವೈದ್ಯಕೀಯ ಸಾಧನದಲ್ಲಿ ಹಸ್ತಕ್ಷೇಪ ಮಾಡುತ್ತಿವೆ ಎಂದು ನೀವು ಅನುಮಾನಿಸಿದರೆ, ಈ ಉತ್ಪನ್ನಗಳನ್ನು ಬಳಸುವುದನ್ನು ನಿಲ್ಲಿಸಿ.
ಇಂಪ್ಲಾಂಟೆಡ್ ಪೇಸ್ಮೇಕರ್ಗಳು ಮತ್ತು ಡಿಫಿಬ್ರಿಲೇಟರ್ಗಳಂತಹ ವೈದ್ಯಕೀಯ ಸಾಧನಗಳು ನಿಕಟ ಸಂಪರ್ಕದಲ್ಲಿರುವಾಗ ಅಯಸ್ಕಾಂತಗಳು ಮತ್ತು ರೇಡಿಯೋಗಳಿಗೆ ಪ್ರತಿಕ್ರಿಯಿಸುವ ಸೆನ್ಸರ್ಗಳನ್ನು ಹೊಂದಿರಬಹುದು. ಈ ಸಾಧನಗಳೊಂದಿಗೆ ಯಾವುದೇ ಸಂಭಾವ್ಯ ಸಂವಹನಗಳನ್ನು ತಪ್ಪಿಸಲು, ನಿಮ್ಮ MagSafe ಹೊಂದಾಣಿಕೆಯ iPhone ಮಾಡಲ್ಗಳು ಮತ್ತು MagSafe ಆ್ಯಕ್ಸೆಸರಿಗಳನ್ನು ನಿಮ್ಮ ಸಾಧನದಿಂದ ಸುರಕ್ಷಿತ ದೂರದಲ್ಲಿಡಿ (ವೈರ್ಲೆಸ್ ಆಗಿ ಚಾರ್ಜ್ ಮಾಡುವಾಗ 6 ಇಂಚುಗಳು/15 ಸೆಂ.ಮೀ.ಗಿಂತ ಹೆಚ್ಚು ಅಥವಾ 12 ಇಂಚುಗಳು/30 ಸೆಂ. ಮೀ.ಗಿಂತ ಹೆಚ್ಚು, ಆದರೆ ನಿರ್ದಿಷ್ಟ ಮಾರ್ಗಸೂಚಿಗಳಿಗಾಗಿ ನಿಮ್ಮ ವೈದ್ಯರು ಮತ್ತು ನಿಮ್ಮ ಸಾಧನದ ತಯಾರಕರೊಂದಿಗೆ ಸಮಾಲೋಚಿಸಿ).
ವೈದ್ಯಕೀಯ ಸಾಧನವಲ್ಲ. iPhone ವೈದ್ಯಕೀಯ ಸಾಧನವಲ್ಲ ಮತ್ತು ಇದನ್ನು ವೃತ್ತಿಪರ ವೈದ್ಯಕೀಯ ತೀರ್ಮಾನಕ್ಕೆ ಬದಲಿಯಾಗಿ ಬಳಸಬಾರದು. ಕಾಯಿಲೆಯ ರೋಗನಿರ್ಣಯದಲ್ಲಿ ಅಥವಾ ಇತರ ಪರಿಸ್ಥಿತಿಗಳಲ್ಲಿ ಅಥವಾ ಯಾವುದೇ ಕಾಯಿಲೆ ಅಥವಾ ಕಾಯಿಲೆಯ ಗುಣಪಡಿಸುವಿಕೆ, ತಗ್ಗಿಸುವಿಕೆ, ಚಿಕಿತ್ಸೆ ಅಥವಾ ತಡೆಗಟ್ಟುವಿಕೆಯಲ್ಲಿ ಬಳಸಲು ಇದನ್ನು ವಿನ್ಯಾಸಗೊಳಿಸಲಾಗಿಲ್ಲ ಅಥವಾ ಉದ್ದೇಶಿಸಲಾಗಿಲ್ಲ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಆರೋಗ್ಯ ರಕ್ಷಣೆ ಒದಗಿಸುವವರನ್ನು ಸಂಪರ್ಕಿಸಿ.
ವೈದ್ಯಕೀಯ ಪರಿಸ್ಥಿತಿಗಳು. iPhone ಅಥವಾ ಫ್ಲ್ಯಾಷ್ ಲೈಟ್ಗಳಿಂದ (ಉದಾಹರಣೆಗೆ, ಮೂರ್ಛೆ, ತಾತ್ಕಾಲಿಕ ಪ್ರಜ್ಞೆ ತಪ್ಪುವುದು, ಕಣ್ಣಿನ ಮೇಲೆ ಒತ್ತಡ ಅಥವಾ ತಲೆನೋವು) ಯಾವುದೇ ವೈದ್ಯಕೀಯ ಸ್ಥಿತಿಯನ್ನು ಹೊಂದಿದ್ದರೆ ಅಥವಾ ರೋಗಲಕ್ಷಣಗಳನ್ನು ಅನುಭವಿಸಿದರೆ iPhone ಬಳಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಸ್ಫೋಟಕ ಮತ್ತು ಇತರ ವಾತಾವರಣದ ಪರಿಸ್ಥಿತಿಗಳು. ಗಾಳಿಯಲ್ಲಿ ಹೆಚ್ಚಿನ ಮಟ್ಟದ ದಹಿಸುವ ರಾಸಾಯನಿಕಗಳು, ಆವಿಗಳು ಅಥವಾ ಕಣಗಳು (ಧಾನ್ಯ, ಧೂಳು ಅಥವಾ ಲೋಹದ ಪುಡಿಗಳಂತಹ) ಇರುವ ಪ್ರದೇಶಗಳಂತಹ ಸಂಭಾವ್ಯ ಸ್ಫೋಟಕ ವಾತಾವರಣವಿರುವ ಯಾವುದೇ ಪ್ರದೇಶದಲ್ಲಿ iPhone ಅನ್ನು ಚಾರ್ಜ್ ಮಾಡುವುದು ಅಥವಾ ಬಳಸುವುದು ಅಪಾಯಕಾರಿಯಾಗಬಹುದು. ಹೀಲಿಯಂನಂತಹ ಸುಮಾರು ಆವಿಯಾಗುವ ದ್ರವೀಕೃತ ಅನಿಲಗಳು ಸೇರಿದಂತೆ ಕೈಗಾರಿಕಾ ರಾಸಾಯನಿಕಗಳ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುವ ಪರಿಸರಕ್ಕೆ iPhone ಅನ್ನು ಒಡ್ಡುವುದು, iPhone ಕಾರ್ಯಕ್ಷಮತೆಯನ್ನು ಹಾನಿಗೊಳಿಸಬಹುದು ಅಥವಾ ದುರ್ಬಲಗೊಳಿಸಬಹುದು. ಎಲ್ಲಾ ಸಂಕೇತಗಳು ಮತ್ತು ಸೂಚನೆಗಳನ್ನು ಪಾಲಿಸಿ.
ಪುನರಾವರ್ತಿತ ಮೋಷನ್. iPhoneನಲ್ಲಿ ಟೈಪ್ ಮಾಡುವುದು, ಸ್ವೈಪ್ ಮಾಡುವುದು ಅಥವಾ ಗೇಮ್ಗಳನ್ನು ಆಡುವಂತಹ ಪುನರಾವರ್ತಿತ ಚಟುವಟಿಕೆಗಳನ್ನು ನೀವು ಮಾಡಿದಾಗ, ನಿಮ್ಮ ಕೈಗಳು, ತೋಳುಗಳು, ಮಣಿಕಟ್ಟುಗಳು, ಭುಜಗಳು, ಕುತ್ತಿಗೆ ಅಥವಾ ನಿಮ್ಮ ದೇಹದ ಇತರ ಭಾಗಗಳಲ್ಲಿ ನಿಮಗೆ ಅಸ್ವಸ್ಥತೆ ಉಂಟಾಗಬಹುದು. ನೀವು ಅಸ್ವಸ್ಥತೆಯನ್ನು ಅನುಭವಿಸಿದರೆ, iPhone ಬಳಸುವುದನ್ನು ನಿಲ್ಲಿಸಿ ಮತ್ತು ವೈದ್ಯರನ್ನು ಸಂಪರ್ಕಿಸಿ.
ಹೆಚ್ಚಿನ-ಪರಿಣಾಮದ ಚಟುವಟಿಕೆಗಳು. ಸಾಧನದ ವೈಫಲ್ಯವು ಸಾವಿಗೆ, ವೈಯಕ್ತಿಕ ಗಾಯಕ್ಕೆ ಅಥವಾ ತೀವ್ರ ಪರಿಸರ ಹಾನಿಗೆ ಕಾರಣವಾಗಬಹುದಾದ ಸ್ಥಳದಲ್ಲಿ ಈ ಸಾಧನವನ್ನು ಬಳಸಲು ಉದ್ದೇಶಿಸಿಲ್ಲ.
ಉಸಿರುಗಟ್ಟಿಸುವಿಕೆಯ ಅಪಾಯ. ಕೆಲವು iPhone ಆ್ಯಕ್ಸೆಸರಿಗಳು ಚಿಕ್ಕ ಮಕ್ಕಳಿಗೆ ಉಸಿರುಗಟ್ಟಿಸುವ ಅಪಾಯವನ್ನು ಉಂಟುಮಾಡಬಹುದು. ಈ ಆ್ಯಕ್ಸೆಸರಿಗಳನ್ನು ಚಿಕ್ಕ ಮಕ್ಕಳಿಂದ ದೂರವಿಡಿ.
ಆಸ್ಟ್ರೇಲಿಯಾದ ಗ್ರಾಹಕರಿಗೆ, ಆನ್ಲೈನ್ ಸುರಕ್ಷತೆ ಸಂಪನ್ಮೂಲಗಳ ವೆಬ್ಸೈಟ್ ನೋಡಿ.